Monthly Archives: ಫೆಬ್ರವರಿ 2014

ಕನ್ನಡಿಗರು ಯಾವಾಗ ಕನ್ನಡದ ಅಲಯಾನ್ಸ್ ಫ್ರಾನ್ಸೆಸ್ ಕಟ್ಟೋದು?

ಕನ್ನಡ ನುಡಿಯನ್ನು ಇನ್ನಷ್ಟು ವ್ಯಾಪಕವಾಗಿ ಎಲ್ಲೆಡೆ ಕಾಣಿಸುವಂತೆ, ಕೇಳಿಸುವಂತೆ ಮಾಡಲು ಇರುವ ಅತಿ ದೊಡ್ಡ ಹಾದಿ ಯಾವುದು ಅಂದರೆ ಅದು ಕನ್ನಡ ಕಲಿಸುವ ವಿಶ್ವದರ್ಜೆಯ ತರಬೇತಿ ಶಾಲೆಗಳನ್ನು ಕಟ್ಟುವುದಾಗಿದೆ. ಫ್ರಾನ್ಸ್ ದೇಶದ ಭಾಷೆಯಾದ ಫ್ರೆಂಚ್ ಅನ್ನು ಜಗತ್ತಿನಾದ್ಯಂತ ಹರಡಲು ಅಲಯಾನ್ಸ್ ಫ್ರಾನ್ಸೆಸ್ ( Alliance française) ಅನ್ನುವ ಖಾಸಗಿ ಸಂಸ್ಥೆ ಕಳೆದ 130 ವರ್ಷಗಳಲ್ಲಿ ಮಾಡಿರುವ … ಓದನ್ನು ಮುಂದುವರೆಸಿ

Posted in ಕನ್ನಡ | ನಿಮ್ಮ ಟಿಪ್ಪಣಿ ಬರೆಯಿರಿ

ಭಾಷಾ ಹೇರಿಕೆಯಿಂದ ಪಾಕ್, ರಷ್ಯಾಹೋಳಾಯಿತು; ಇದರರ್ಥ…

ಇಂದು ಫೆಬ್ರವರಿ 21. ಈ ದಿನವನ್ನು ವಿಶ್ವ ತಾಯ್ನುಡಿ ದಿನವನ್ನಾಗಿ ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. 1952ರಲ್ಲಿ ಇದೇ ದಿನದಂದು ಅಂದಿನ ಪೂರ್ವ ಪಾಕಿಸ್ತಾನ್ ಇಂದಿನ ಬಾಂಗ್ಲಾ ದೇಶದ ಢಾಕಾ ನಗರದಲ್ಲಿ ಬೆಂಗಾಲಿ ಮಾತನಾಡುವ ಜನರ ಮೇಲೆ  ರಾಷ್ಟ್ರ ಭಾಷೆಯ ನೆಪದಲ್ಲಿ ಉರ್ದು ಹೇರಿಕೆಗೆ ಮುಂದಾಗಿದ್ದ ಪಾಕಿಸ್ತಾನದ ನಡೆಯನ್ನು ವಿರೋಧಿಸಿ ವಿದ್ಯಾರ್ಥಿಗಳ ಪ್ರತಿಭಟನೆ ನಡೆಯುತ್ತಿತ್ತು. ಬೆಂಗಾಲಿ ನುಡಿಯನ್ನೂ ಪಾಕಿಸ್ತಾನದ … ಓದನ್ನು ಮುಂದುವರೆಸಿ

Posted in ಒಕ್ಕೂಟ ವ್ಯವಸ್ಥೆ, ಕನ್ನಡ, ಹಿಂದಿ ಹೇರಿಕೆ | ನಿಮ್ಮ ಟಿಪ್ಪಣಿ ಬರೆಯಿರಿ

ನಗರಗಳ ಬೆಳವಣಿಗೆ ಮತ್ತು ಕನ್ನಡಿಗರ ಏಳಿಗೆ

Posted in ಅರ್ಬನೈಸೆಶನ್ | ನಿಮ್ಮ ಟಿಪ್ಪಣಿ ಬರೆಯಿರಿ

ಕನ್ನಡ ಮಾಧ್ಯಮದ ಚರ್ಚೆಗೆ ಈಗ ಹೊಸ ದಿಕ್ಕು, ಹೊಸ ಕನಸು ಬೇಕು

ಕನ್ನಡ ಮಾಧ್ಯಮ ಕಡ್ಡಾಯ ಮಾಡುವ ಕರ್ನಾಟಕ ಸರ್ಕಾರದ ಭಾಷಾ ನೀತಿಯ ವಿವಾದ ಈಗ ಸುಪ್ರೀಂ ಕೋರ್ಟಿನ ಅಂಗಳದಲ್ಲಿದೆ. ಸಂವಿಧಾನ ಪೀಠದ ಐವರು ನ್ಯಾಯಾಧೀಶರ ಮುಂದೆ ನಡೆಯುತ್ತಿರುವ ವಾದದ ಬಗ್ಗೆ ಕಳೆದೆರಡು ದಿನದಲ್ಲಿ ಪತ್ರಿಕೆಗಳಲ್ಲಿ ಬರುತ್ತಿರುವ ಸಾರಾಂಶ ನೋಡಿದಾಗ ಈ ವಿಷಯದಲ್ಲಿ ಕರ್ನಾಟಕ ಸರ್ಕಾರದ ನಿಲುವಿಗೆ ಹಿನ್ನಡೆಯಾಗುವ ಎಲ್ಲ ಸಾಧ್ಯತೆ ದಟ್ಟವಾಗಿದೆ. ಕೋರ್ಟಿನ ಚರ್ಚೆಯನ್ನು ಬದಿಗಿಟ್ಟು ನಿಜಕ್ಕೂ … ಓದನ್ನು ಮುಂದುವರೆಸಿ

Posted in ಕಲಿಕೆ | ನಿಮ್ಮ ಟಿಪ್ಪಣಿ ಬರೆಯಿರಿ