Monthly Archives: ಮಾರ್ಚ್ 2014

ಹಿಂದಿಯಲ್ಲೇ ಕೊಂಕಣಿ ಬರೆಯಬೇಕೆಂಬ ಬಲವಂತದ “ಸಾಹಿತ್ಯ ಸ್ನಾನ” !

ಕರ್ನಾಟಕದ ಕೊಂಕಣಿ  ಭಾಷಿಕರು ಕನ್ನಡ ಲಿಪಿಯಲ್ಲಿ ಬರೆದರೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಇಲ್ಲ ! ಇದೇ ಭಾನುವಾರ ಮಾರ್ಚ್ 16ರಂದು ಮಂಗಳೂರಿನಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಈ ಸಂದರ್ಭದಲ್ಲಿ ಕರ್ನಾಟಕದ ಕೊಂಕಣಿ ಭಾಷಿಕರು ಎದುರಿಸುತ್ತಿರುವ ಒಂದು ತೊಂದರೆಯ ಬಗ್ಗೆ ಕರ್ನಾಟಕದ ಗಮನ ಸೆಳೆಯಬೇಕಿದೆ.  ಕನ್ನಡದ ಮತ್ತು ಕರ್ನಾಟಕದ ಬೆಳವಣಿಗೆಯಲ್ಲಿ ಕೊಂಕಣಿ ಭಾಷಿಕರ … ಓದನ್ನು ಮುಂದುವರೆಸಿ

Posted in ಒಕ್ಕೂಟ ವ್ಯವಸ್ಥೆ, ಹಿಂದಿ ಹೇರಿಕೆ | 1 ಟಿಪ್ಪಣಿ

ಸಂಸತ್ತಿನಲ್ಲಿ ನಮ್ಮ ಸಂಸದರ ಹಾಜರಿ

ಸಂಸತ್ತಿನಲ್ಲಿ ನಮ್ಮ ಸಂಸದರು ಹೇಗೆ ನಡೆದುಕೊಂಡಿದ್ದಾರೆ? ಅವರ ಹಾಜರಾತಿ ಎಷ್ಟಿದೆ? ಎಷ್ಟು ಚರ್ಚೆಗಳಲ್ಲಿ ಪಾಲ್ಗೊಂಡಿದ್ದಾರೆ? ಎಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ? ಎಷ್ಟು ಖಾಸಗಿ ಸದಸ್ಯರ ಮಸೂದೆ ಮಂಡಿಸಿದ್ದಾರೆ?  ಅನ್ನುವ ಬಗ್ಗೆ ಜನವರಿ 2 2014ರ ಉದಯವಾಣಿಯಲ್ಲಿ ಒಂದು ವಿಶ್ಲೇಶಣೆ ಬಂದಿದೆ. ಅದರ ಚಿತ್ರ ಇಲ್ಲಿದೆ (ಚಿತ್ರದ ಮೇಲೆ ಕ್ಲಿಕ್ಕಿಸಿದರೆ ಅದು ಹೊಸ ಕೊಂಡಿಯಲ್ಲಿ ತೆರೆದುಕೊಳ್ಳುತ್ತೆ) :

Posted in ಕರ್ನಾಟಕ, ಲೋಕಸಭೆ | ನಿಮ್ಮ ಟಿಪ್ಪಣಿ ಬರೆಯಿರಿ

ಕರ್ನಾಟಕದ ಸಂಸದರು ದೆಹಲಿಯಲ್ಲಿ ಯಾಕೆ ಬಾಯಿ ಬಿಡಲ್ಲ?

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಪಾಲಿಸಿ ವರ್ಕ್ ಶಾಪ್ ವೊಂದರಲ್ಲಿ ಸಂಸತ್ ಸದಸ್ಯರ ಕಾರ್ಯ ವೈಖರಿಯನ್ನು ಪರಿಶೀಲಿಸುವ, ಅವರಿಗೆ ಸಂಸತ್ತಿನಲ್ಲಿ ಸಮರ್ಪಕವಾಗಿ ಕೆಲಸ ನಿರ್ವಹಿಸಲು  ಸಾಧ್ಯವಾಗುವಂತೆ ಪರಿಣಿತರ ಸಹಾಯ ಕಲ್ಪಿಸುವ ಸಂಸ್ಥೆಯೊಂದರ ಮುಖ್ಯಸ್ಥರು ಕರ್ನಾಟಕದ ಸಂಸತ್ ಸದಸ್ಯರ ಬಗ್ಗೆ ಮಾತನಾಡುತ್ತ ಕರ್ನಾಟಕದ ಸಂಸದರು ಲೋಕಸಭೆಯಲ್ಲಿ ಬಾಯಿಯನ್ನೇ ತೆರೆಯದ ಜನರು, ಜೊತೆಗೆ ಕರ್ನಾಟಕದ ಸಂಸದರ ಶೈಕ್ಷಣಿಕ ಅರ್ಹತೆ ಇಡೀ … ಓದನ್ನು ಮುಂದುವರೆಸಿ

Posted in ಒಕ್ಕೂಟ ವ್ಯವಸ್ಥೆ, ಕರ್ನಾಟಕ | ನಿಮ್ಮ ಟಿಪ್ಪಣಿ ಬರೆಯಿರಿ

ರಾಜ್ಯದ ಸಂಸದರ ಸಾಧನೆಯ ಹಕ್ಕಿ ನೋಟ

ಫೆಬ್ರವರಿ 24ರ ಉದಯವಾಣಿಯಲ್ಲಿ ನಮ್ಮ ಸಂಸದರೆಲ್ಲರ ಹಾಜರಾತಿ, ಚರ್ಚೆಗಳಲ್ಲಿ ಪಾಲ್ಗೊಳ್ಳುವಿಕೆ ಮತ್ತು ಎಷ್ಟು ಪ್ರಶ್ನೆ ಕೇಳಿದರು ಅನ್ನುವ ಮಾಹಿತಿ ಉದಯವಾಣಿಯ ವರದಿಗಾರರಾದ ರಾಕೇಶ್ ಅವರು ಒಂದೆಡೆ ಕಲೆ ಹಾಕಿದ್ದರು. ಅದರ ಚಿತ್ರ ಇಲ್ಲಿದೆ: ಪೂರ್ತಿ ವಿಶ್ಲೇಷಣೆಯನ್ನು ಓದಲು ಉದಯವಾಣಿ ಈ ಪೇಪರ್ ಕೊಂಡಿಯ ಪುಟ 13ಕ್ಕೆ ಭೇಟಿ ಕೊಡಿ: http://epaper.udayavani.com/Display.aspx?Pg=H&Edn=BN&DispDate=2/24/2014  

Posted in ಕರ್ನಾಟಕ | ನಿಮ್ಮ ಟಿಪ್ಪಣಿ ಬರೆಯಿರಿ

ನಮ್ಮ ಸಂಸದರು ಯಾವ ಇಲಾಖೆಯ ಬಗ್ಗೆ ಎಷ್ಟು ಪ್ರಶ್ನೆ ಕೇಳಿದ್ದಾರೆ??

– ವಿಕಾಸ್ ಅರ್ಗೋಡ್ 15ನೇ ಲೋಕಸಭೆಯಲ್ಲಿ ಕರ್ನಾಟಕದ ನಮ್ಮ ಸಂಸದರು ಬೇರೆ ಬೇರೆ ಇಲಾಖೆಯ ಬಗ್ಗೆ ದಕ್ಷಿಣದ ರಾಜ್ಯಗಳ ಹೋಲಿಕೆಯಲ್ಲಿ ಎಷ್ಟು ಪ್ರಶ್ನೆ ಕೇಳಿದ್ದಾರೆ.  ಇಲಾಖಾವಾರು  ಪ್ರತಿ ಸಂಸದ ಕೇಳಿದ ಸರಾಸರಿ ಪ್ರಶ್ನೆಗಳ ವಿವರ ಇಲ್ಲಿದೆ (ಚಿತ್ರದ ಮೇಲೆ ಕ್ಲಿಕ್ ಮಾಡಿದರೆ ಹೊಸ ಕಿಟಿಕಿಯಲ್ಲಿ ತೆರೆಯುತ್ತೆ): ಇಲ್ಲಿ ಗಮನಿಸಿದರೆ ವಿದ್ಯುತ್ ಇಲಾಖೆಯೊಂದನ್ನು ಹೊರತು ಪಡಿಸಿದರೆ ಇನ್ನುಳಿದಂತೆ … ಓದನ್ನು ಮುಂದುವರೆಸಿ

Posted in ಒಕ್ಕೂಟ ವ್ಯವಸ್ಥೆ, ಕರ್ನಾಟಕ | Tagged | ನಿಮ್ಮ ಟಿಪ್ಪಣಿ ಬರೆಯಿರಿ