ನಮ್ಮ ಸಂಸದರು ಯಾವ ಇಲಾಖೆಯ ಬಗ್ಗೆ ಎಷ್ಟು ಪ್ರಶ್ನೆ ಕೇಳಿದ್ದಾರೆ??

– ವಿಕಾಸ್ ಅರ್ಗೋಡ್

15ನೇ ಲೋಕಸಭೆಯಲ್ಲಿ ಕರ್ನಾಟಕದ ನಮ್ಮ ಸಂಸದರು ಬೇರೆ ಬೇರೆ ಇಲಾಖೆಯ ಬಗ್ಗೆ ದಕ್ಷಿಣದ ರಾಜ್ಯಗಳ ಹೋಲಿಕೆಯಲ್ಲಿ ಎಷ್ಟು ಪ್ರಶ್ನೆ ಕೇಳಿದ್ದಾರೆ.  ಇಲಾಖಾವಾರು  ಪ್ರತಿ ಸಂಸದ ಕೇಳಿದ ಸರಾಸರಿ ಪ್ರಶ್ನೆಗಳ ವಿವರ ಇಲ್ಲಿದೆ (ಚಿತ್ರದ ಮೇಲೆ ಕ್ಲಿಕ್ ಮಾಡಿದರೆ ಹೊಸ ಕಿಟಿಕಿಯಲ್ಲಿ ತೆರೆಯುತ್ತೆ):

Ministry wise no of questions per MP - Southern states

ಇಲ್ಲಿ ಗಮನಿಸಿದರೆ ವಿದ್ಯುತ್ ಇಲಾಖೆಯೊಂದನ್ನು ಹೊರತು ಪಡಿಸಿದರೆ ಇನ್ನುಳಿದಂತೆ ಕೃಷಿ, ರಾಸಾಯನಿಕ ಮತ್ತು ಗೊಬ್ಬರ, ಕಾಮರ್ಸ್ ಮತ್ತು ಉದ್ಯಮ, ಐಟಿ, ಗಣಿ, ರೈಲ್ವೆ, ಜಲ ಸಂಪನ್ಮೂಲ ಹೀಗೆ  ಎಲ್ಲ ಇಲಾಖೆಯ ವಿಷಯದಲ್ಲೂ ದಕ್ಷಿಣದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಮೂರನೆಯ ಇಲ್ಲವೇ ಅದಕ್ಕಿಂತ ಕೆಳಗಿನ ಸ್ಥಾನದಲ್ಲಿದೆ.  ಸಹಜವಾಗಿಯೇ ಜಲ ಸಂಪನ್ಮೂಲ, ರೈಲ್ವೆ, ಕ್ರಷಿ, ಗಣಿ ಮುಂತಾದ ವಿಷಯದಲ್ಲಿ ಕರ್ನಾಟಕ ಸಾಕಷ್ಟು ಹಿಂದುಳಿದಿದೆ.

ಮಾಹಿತಿ ಮೂಲ: http://164.100.47.132/lssnew/psearch/qsearch15.aspx

ಮಾಹಿತಿ ವಿಶ್ಲೇಷಣೆಗೆ ಲೋಕಸಭೆ ತಾಣದಿಂದ ಡೌನ್ ಲೋಡ್ ಮಾಡಲಾದ ಮಾಹಿತಿ:https://www.dropbox.com/s/hzlxdc9jrzib7ua/1st%20post%20-%20slient%20MPs%20of%20Karnataka%20-%20dataset.xlsx

This entry was posted in ಒಕ್ಕೂಟ ವ್ಯವಸ್ಥೆ, ಕರ್ನಾಟಕ and tagged . Bookmark the permalink.

ನಿಮ್ಮ ಟಿಪ್ಪಣಿ ಬರೆಯಿರಿ