Monthly Archives: ಅಕ್ಟೋಬರ್ 2014
ನಾಳೆಯತ್ತ ಕನ್ನಡವನ್ನು ಕೊಂಡೊಯ್ಯಲು ಕನ್ನಡಕ್ಕೆ ಬೇಕು ಎರಡು ಶಕ್ತಿ !
ನಾಳೆಯತ್ತ ಕನ್ನಡವನ್ನು ಕೊಂಡೊಯ್ಯಲು ಕನ್ನಡಕ್ಕೆ ಬೇಕು ಎರಡು ಶಕ್ತಿ ! ನಾಳೆ ಕರ್ನಾಟಕದ ಹುಟ್ಟು ಹಬ್ಬ. ಪ್ರತಿ ರಾಜ್ಯೋತ್ಸವದ ಹೊತ್ತಿನಲ್ಲೂ ಕನ್ನಡಕ್ಕೆ ಎದುರಾಗಿರುವ ಆತಂಕ, ಅಭದ್ರತೆಗಳ ಬಗ್ಗೆ ಕಿವಿ, ತಲೆ ನೋಯುವಷ್ಟು ಚರ್ಚೆ, ಭಾಷಣಗಳಾಗುತ್ತವೆ. ಈ ಚರ್ಚೆಗಳಲ್ಲಿ ಹೆಚ್ಚಾಗಿ ಎರಡು ಅಂಶ ಕಾಣಿಸುತ್ತೆ. ಮೊದಲನೆಯದ್ದು, ನಮ್ಮ ಸಮಸ್ಯೆಗಳಿಗೆ ಪರನುಡಿಯವರ ದಬ್ಬಾಳಿಕೆಯೇ ಕಾರಣ ಅನ್ನುವುದು, ಎರಡನೆಯದ್ದು, ಮೊದಲನೆಯ … ಓದನ್ನು ಮುಂದುವರೆಸಿ
ಮಕ್ಕಳು ನಾಲ್ಕು ವಾಕ್ಯ ಇಂಗ್ಲಿಶ್ ಮಾತನಾಡುವಂತೆ ಮಾಡುವುದೇ ಒಳ್ಳೆಯ ಕಲಿಕೆಯಾ?
ಅರಿವೇ ಗುರುವಾಗಿರುವ ಈ ಹೊತ್ತಿನಲ್ಲಿ ಎಲ್ಲರಿಗೂ ಒಳ್ಳೆಯ ಕಲಿಕೆಯ ಏರ್ಪಾಡು ದೊರಕಬೇಕು ಅನ್ನುವುದು ಎಲ್ಲರೂ ಒಪ್ಪುವಂತದ್ದು. ಆದರೆ ಒಳ್ಳೆಯ ಕಲಿಕೆಯೆಂದರೇನು? ಅದನ್ನು ಹೇಗೆ ಬಣ್ಣಿಸಬಹುದು? ಮಕ್ಕಳು ನಾಲ್ಕು ವಾಕ್ಯ ಇಂಗ್ಲಿಷ್ ಕಲಿಯುವುದೇ ಒಳ್ಳೆಯ ಕಲಿಕೆಯಾ? ಇಲ್ಲವೇ ಹುಟ್ಟಿನಿಂದಲೇ ಪ್ರತಿಯೊಂದು ಮಗುವಿನಲ್ಲೂ ಅಂತರ್ಗತವಾಗಿರುವ ಪ್ರತಿಭೆಗೆ ಸಾಣೆ ಹಿಡಿದು ಆ ಪ್ರತಿಭೆಯನ್ನು ಹೊರಹೊಮ್ಮುವಂತೆ ಮಾಡುವುದು ಒಳ್ಳೆಯ ಕಲಿಕೆಯಾ? ಕೇಳುತ್ತ … ಓದನ್ನು ಮುಂದುವರೆಸಿ
ಕನ್ನಡ ಉಳಿಸಲು-ಬೆಳೆಸಲು ಇಲ್ಲಿದೆ ಒಂದು ಫಾಸ್ಟ್ ಫುಡ್ ಮಾದರಿ ಹೋರಾಟ!
ಕನ್ನಡ ಉಳಿಸಲು–ಬೆಳೆಸಲು ಇಲ್ಲಿದೆ ಒಂದು ಫಾಸ್ಟ್ ಫುಡ್ ಮಾದರಿ ಹೋರಾಟ! ಪ್ರಕರಣ ೧: ಅದು ಜಗತ್ತಿನ ಪ್ರಖ್ಯಾತ ಮೊಬೈಲ್ ಕಂಪನಿ. ಅಂಡ್ರಾಯ್ಡ್ ಆಧಾರಿತ ಸ್ಮಾರ್ಟ್ ಫೋನ್ ಗಳನ್ನು ಉತ್ಪಾದಿಸುವಲ್ಲಿ ಜಗತ್ತಿನಲ್ಲೇ ಮುಂಚೂಣಿಯಲ್ಲಿದೆ. ಆದರೆ ತನ್ನ ಫೋನಿನಲ್ಲಿ ಕನ್ನಡ ಭಾಷೆಯ ಆವೃತ್ತಿ ಹೊಂದಿರಲಿಲ್ಲ. ಆದರೆ ಈಗ ಕನ್ನಡದಲ್ಲೂ ತನ್ನ ಸ್ಮಾರ್ಟ್ ಫೋನ್ ಸರಣಿ ಹೊರ ತಂದಿರುವುದೇ ಅಲ್ಲದೇ … ಓದನ್ನು ಮುಂದುವರೆಸಿ
ಆಡು ನುಡಿ – ಬರಹದ ನುಡಿಯ ನಡುವೆ ಅಂತರ ಹೆಚ್ಚಾದರೆ ’ಅಪಾಯ’ !
ಭಾಷೆ ಅಂದರೆ ಮಾತೋ ಇಲ್ಲ ಬರಹವೋ? ಉತ್ತರ ಸರಳ: ಮಾತು ಮತ್ತು ಬರಹದಲ್ಲಿ ಮೊದಲು ಹುಟ್ಟಿದ್ದು ಮಾತು. ಆನಂತರ ಅದನ್ನು ಬರವಣಿಗೆಯ ರೂಪಕ್ಕೆ ಇಳಿಸಲು ಹುಟ್ಟಿದ್ದು ಬರಹ. ಆದರೆ ಬರಹವನ್ನೇ ಭಾಷೆ ಎಂದು ತಪ್ಪಾಗಿ ಅರ್ಥೈಸಿಕೊಳ್ಳುವವರು ಕೆಲವರಿದ್ದಾರೆ. ಅವರ ಪ್ರಕಾರ ಮಾತು ಹೇಗಾದರೂ ಇರಲಿ, ಬರಹ ಅನ್ನುವುದು ಒಂದು ಶಿಷ್ಟ ಸ್ವರೂಪದಲ್ಲಿರಬೇಕು ಮತ್ತು ಹಾಗಾಗಲೂ ಮಾತಿನ … ಓದನ್ನು ಮುಂದುವರೆಸಿ