Category Archives: ಒಕ್ಕೂಟ ವ್ಯವಸ್ಥೆ

ಸಿಂಗಾಪುರದ ನಿರ್ಮಾತನಿಂದ ಭಾರತ ಕಲಿಯಬೇಕಾದದ್ದು, ಕಲಿಯಬಾರದ್ದು ಏನು?

ಆಧುನಿಕ ಸಿಂಗಾಪುರಿನ ನಿರ್ಮಾತ ಎಂದೇ ಹೆಸರಾಗಿದ್ದ ಸಿಂಗಾಪುರಿನ ಮಾಜಿ ಪ್ರಧಾನಿಯಾದ ಲೀ ಕ್ವಾನ್ ಯೂ ಮೊನ್ನೆ ಸೋಮವಾರ ನಮ್ಮನ್ನಗಲಿದರು. ಒಂದೇ ತಲೆಮಾರಿನ ಅವಧಿಯಲ್ಲಿ ಸಿಂಗಾಪುರದಂತಹ ಪುಟ್ಟ ನಾಡನ್ನು ಮೂರನೆಯ ಜಗತ್ತಿನ ಬಡ ದೇಶದ ಮಟ್ಟದಿಂದ ಮೊದಲ ಜಗತ್ತಿನ ಶ್ರ‍ೀಮಂತ ಸಿಟಿ ಸ್ಟೇಟ್ ಮಟ್ಟಕ್ಕೆ ಕೊಂಡೊಯ್ದ ಖ್ಯಾತಿ ಅವರದ್ದು. ಅವರ ಸಾಧಿಸುವ ಛಲ, ದೂರದೃಷ್ಟಿಯ ಅಭಿಮಾನಿಗಳು ಜಗತ್ತಿನಾದ್ಯಂತ … ಓದನ್ನು ಮುಂದುವರೆಸಿ

Posted in ಆಡಳಿತ, ಒಕ್ಕೂಟ ವ್ಯವಸ್ಥೆ, ಸಿಂಗಾಪುರ | ನಿಮ್ಮ ಟಿಪ್ಪಣಿ ಬರೆಯಿರಿ

ಕೊನೆಗೂ ರಾಜ್ಯಗಳಿಗೆ ಸಣ್ಣದೊಂದು ಸ್ವಾತಂತ್ರ್ಯೋತ್ಸವ!

ಕೇಂದ್ರದಿಂದ ರಾಜ್ಯಕ್ಕೆ ಸಂಪನ್ಮೂಲ ಹಂಚುವ ಬಗ್ಗೆ 14ನೇ ಹಣಕಾಸು ಆಯೋಗ ಮಾಡಿರುವ ಶಿಫಾರಸ್ಸುಗಳನ್ನು ಕೇಂದ್ರ ಸರ್ಕಾರ ಒಪ್ಪಿದೆ. ಇದು ಭಾರತದ ಒಕ್ಕೂಟ ವ್ಯವಸ್ಥೆಯ ವಿಕಾಸದಲ್ಲಿ ಒಂದು ಮಹತ್ವದ ಮೈಲಿಗಲ್ಲೆನ್ನುವ ವ್ಯಾಖ್ಯಾನಗಳು ಕೇಳಿ ಬರುತ್ತಿವೆ. “ರಾಜ್ಯಗಳ ಏಳಿಗೆಯಿಂದಲೇ ಭಾರತದ ಏಳಿಗೆ ಸಾಧ್ಯ, ಹೀಗಾಗಿ ಕೇಂದ್ರ ರಾಜ್ಯಗಳಿಗೆ ಹಂಚುತ್ತಿದ್ದ ನೇರ ತೆರಿಗೆಯ ಪಾಲನ್ನು ಶೇಕಡಾ 32ರಿಂದ 42ಕ್ಕೆರಿಸುವ ಹಣಕಾಸು … ಓದನ್ನು ಮುಂದುವರೆಸಿ

Posted in ಒಕ್ಕೂಟ ವ್ಯವಸ್ಥೆ | ನಿಮ್ಮ ಟಿಪ್ಪಣಿ ಬರೆಯಿರಿ

ದಿ ಪಿರಮಿಡ್ ಆಫ್ ಕರಪ್ಷನ್ – ಪುಸ್ತಕ ಪರಿಚಯ

ಭ್ರಷ್ಟಾಚಾರ ವಿರೋಧಿ ಆಂದೋಲನದ ಫಲವಾಗಿ ಹುಟ್ಟಿದ ಆಮ್ ಆದ್ಮಿ ಪಕ್ಷ ದೆಹಲಿ ಚುನಾವಣೆಯಲ್ಲಿ ಗೆಲುವು ಕಂಡಿದೆ. ಭ್ರಷ್ಟಾಚಾರ ನಿವಾರಣೆ ತಮ್ಮ ಗುರಿ ಅನ್ನುವ ಮಾತನ್ನು ಕೇಜ್ರಿವಾಲ್ ಪುನರುಚ್ಚರಿಸಿದ್ದಾರೆ. ಅಲ್ಲಿಗೆ ಭ್ರಷ್ಟಾಚಾರದ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬರುವ ಸಾಧ್ಯತೆಗಳು ಹೆಚ್ಚಿವೆ. ಹಾಗಿದ್ದರೆ ಭ್ರಷ್ಟಾಚಾರವೆಂದರೇನು, ಅದು ವ್ಯಕ್ತಿಗಳಷ್ಟೇ ಮಾಡುವಂತದ್ದಾ ಅಥವಾ ವ್ಯವಸ್ಥೆಯಲ್ಲೂ ಇದೆಯಾ ಅನ್ನುವ ಪ್ರಶ್ನೆಯ ಸುತ್ತ … ಓದನ್ನು ಮುಂದುವರೆಸಿ

Posted in ಒಕ್ಕೂಟ ವ್ಯವಸ್ಥೆ, ಕನ್ನಡ, ಹೊತ್ತಗೆ ಪರಿಚಯ | ನಿಮ್ಮ ಟಿಪ್ಪಣಿ ಬರೆಯಿರಿ

ಅನಿಯಂತ್ರಿತ ವಲಸೆ ಕನ್ನಡ ನಾಡಿಗೆ ತರಲಿದೆ ಆಪತ್ತು

ಬೆಂಗಳೂರಿನಲ್ಲಿ ಮತ್ತೆ ಉಗ್ರರು ರಕ್ತ ಚೆಲ್ಲಿದ್ದಾರೆ. ಎರಡು ವಾರದ ಹಿಂದೆ ಬೆಂಗಳೂರಿನಲ್ಲಿ ಕುಳಿತು ಐಸಿಸ್ ಅನ್ನುವ ಮನುಷ್ಯ ವಿರೋಧಿ ಉಗ್ರ ಸಂಘಟನೆಯನ್ನು ಬೆಂಬಲಿಸಿ ಅಂತರ್ಜಾಲದ ಸಾಮಾಜಿಕ ತಾಣ ಟ್ವಿಟರಿನಲ್ಲಿ ಅಮಾಯಕ ಯುವಕರ ಮೆದುಳು ತೊಳೆಯುತ್ತಿದ್ದ ಮೆಹ್ದಿ ಮಸ್ರೂರ್ ಬಿಸ್ವಾಸ್ ಅನ್ನುವ ಸುಶಿಕ್ಷಿತ ವ್ಯಕ್ತಿಯನ್ನು ಪೋಲಿಸರು ಬಂಧಿಸಿದ್ದು ವರದಿಯಾಯ್ತು. ಎರಡೂ ಪ್ರಕರಣಗಳು ನಮ್ಮ ಪೋಲಿಸರ ಭದ್ರತಾ ವೈಫಲ್ಯಕ್ಕೆ … ಓದನ್ನು ಮುಂದುವರೆಸಿ

Posted in ಒಕ್ಕೂಟ ವ್ಯವಸ್ಥೆ, ಕರ್ನಾಟಕ | ನಿಮ್ಮ ಟಿಪ್ಪಣಿ ಬರೆಯಿರಿ

ಎಲ್ಲ ಭಾಷೆಗಳನ್ನು ಕೇಂದ್ರದ ಅಧಿಕೃತ ನುಡಿ ಯಾಕೆ ಮಾಡಬೇಕು? – ಓಲ್ಗಾ ಕೊಸ್ಮಿಡೊ ಹೇಳ್ತಾರೆ ಕೇಳಿ

ಸಂವಿಧಾನದ ಎಂಟನೆಯ ಪರಿಚ್ಛೇದದಲ್ಲಿರುವ ಎಲ್ಲ ಭಾಷೆಗಳನ್ನು ಕೇಂದ್ರ ಸರ್ಕಾರದ ಆಡಳಿತ ನುಡಿಗಳನ್ನಾಗಿಸಿ, ಆಯಾ ರಾಜ್ಯದಲ್ಲಿ ಕೇಂದ್ರ ಸರ್ಕಾರ ಅಲ್ಲಿನ ನುಡಿಗಳಲ್ಲೇ ತನ್ನೆಲ್ಲ ನಾಗರೀಕ ಸೇವೆಗಳನ್ನು ಕೊಡಬೇಕು ಮತ್ತು ಆ ಮೂಲಕ ಸಾಮಾನ್ಯ ಜನರಿಗೆ ಅನುಕೂಲ ಕಲ್ಪಿಸಬೇಕು ಅನ್ನುವುದು ಸ್ವಾತಂತ್ರ್ಯ ಬಂದಾಗಿನಿಂದಲೂ ಇರುವ ಜೀವಂತ ಬೇಡಿಕೆ. ಈ ಬಗ್ಗೆ ಕಳೆದ ವಾರ ರಾಜ್ಯಸಭೆಯಲ್ಲಿ ತಮಿಳುನಾಡಿನ ಕಾಂಗ್ರೆಸ್ ಸದಸ್ಯ … ಓದನ್ನು ಮುಂದುವರೆಸಿ

Posted in ಒಕ್ಕೂಟ ವ್ಯವಸ್ಥೆ, ಕನ್ನಡ, ಹಿಂದಿ ಹೇರಿಕೆ | ನಿಮ್ಮ ಟಿಪ್ಪಣಿ ಬರೆಯಿರಿ

ಯೋಜನಾ ಆಯೋಗ ರದ್ದಾಗಲಿ, ಅದರ ಕೈಯಲ್ಲಿನ ಅಧಿಕಾರ ರಾಜ್ಯಗಳಿಗೆ ದಕ್ಕಲಿ

ಯೋಜನಾ ಆಯೋಗ ಅನ್ನುವ ಒಕ್ಕೂಟ ವಿರೋಧಿ ವ್ಯವಸ್ಥೆಯನ್ನು ರದ್ದುಗೊಳಿಸಿ ಸಹಕಾರ ತತ್ವ ಆಧರಿಸಿದ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವತ್ತ ಹೊಸ ಸಂಸ್ಥೆಯೊಂದನ್ನು ಹುಟ್ಟು ಹಾಕುವ ಬಗ್ಗೆ ಗಮನಹರಿಸುವುದಾಗಿ ಸ್ವಾತಂತ್ರ ದಿನದ ಭಾಷಣದಲ್ಲಿ ಪ್ರಧಾನಿ ಮೋದಿಯವರು ಘೋಷಿಸಿದ್ದರು. ಅದರಂತೆ ಈ ವಾರ ದೆಹಲಿಯಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಇದರ ಮುಂದಿನ ಹೆಜ್ಜೆ ಯಾವ ರೀತಿ ಇರಬೇಕು … ಓದನ್ನು ಮುಂದುವರೆಸಿ

Posted in ಒಕ್ಕೂಟ ವ್ಯವಸ್ಥೆ | ನಿಮ್ಮ ಟಿಪ್ಪಣಿ ಬರೆಯಿರಿ

ಒಡೆದು ಎರಡಾದ ಕೋರಿಯಾದ ಕತೆ ಹೇಳುತ್ತಿದೆ: ಒಗ್ಗಟ್ಟಲ್ಲೇ ಬಲವಿದೆ.

ಎರಡನೆಯ ವಿಶ್ವಯುದ್ಧ ಮುಗಿದಾಗ ಅಮೇರಿಕ ಮತ್ತು ರಷ್ಯಾದ ನಡುವಿನ ತಿಕ್ಕಾಟಕ್ಕೆ ಬಲಿಯಾಗಿ ಎರಡು ಪಾಲಾದ ಇನ್ನೊಂದು ನಾಡು ಕೋರಿಯಾ. ಸಾವಿರ ವರ್ಷಗಳ ಕಾಲ ನಿರಂತರವಾಗಿ ಒಂದಾಗಿದ್ದ ನಾಡು 60 ವರ್ಷದ ಹಿಂದೆ ಒಡೆದು ದಕ್ಷಿಣ ಮತ್ತು ಉತ್ತರವೆಂದು ಬೇರೆಯಾಯಿತು. ನಾಯಕರೆನಿಸಿಕೊಂಡವರ ಸ್ವಪ್ರತಿಷ್ಟೆ ಮತ್ತು ಅಹಂ ಕೋರಿಯನ್ನರನ್ನು ಒಂದಾಗದಂತೆ ತಡೆದಿದ್ದರೂ ಇಂದಲ್ಲ ನಾಳೆ ಒಂದಾಗಲೇಬೇಕು ಅನ್ನುವ ಅನಿಸಿಕೆ … ಓದನ್ನು ಮುಂದುವರೆಸಿ

Posted in ಒಕ್ಕೂಟ ವ್ಯವಸ್ಥೆ, ಕನ್ನಡ, ಕೊರಿಯನ್ | ನಿಮ್ಮ ಟಿಪ್ಪಣಿ ಬರೆಯಿರಿ

ಕರ್ನಾಟಕ ಒಡೆಯುವ ಮುನ್ನ ಕೇಳಿಕೊಳ್ಳಬೇಕಾದ ಹತ್ತು ಪ್ರಶ್ನೆಗಳು!

ಮತ್ತೊಮ್ಮೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಕೇಳಿ ಬಂದಿದೆ. ಮಾಜಿ ಸಚಿವ ಉಮೇಶ ಕತ್ತಿಯವರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ ಅನ್ನುವ ಮಾತು ಕೇಳಿದ್ದರೂ ಅವರು ಎತ್ತಿರುವ ವಾದಕ್ಕೆ ಈ ಬಾರಿ ಮಾಧ್ಯಮದ ಕೆಲ ವಲಯಗಳಲ್ಲಿ ಸಿಗುತ್ತಿರುವ ಪ್ರತಿಕ್ರಿಯೆ, ಕೆಲ ಸಂಘ, ಸಭಾಗಳು ನೀಡುತ್ತಿರುವ ಬೆಂಬಲ ಗಮನಿಸಿದಾಗ ಕತ್ತಿಯವರ ಹೇಳಿಕೆ ವ್ಯವಸ್ಥಿತವಾದ ಯೋಜನೆಯೊಂದರ ಭಾಗವೆಂಬಂತೆ ಕಾಣಿಸುತ್ತಿದೆ. … ಓದನ್ನು ಮುಂದುವರೆಸಿ

Posted in ಒಕ್ಕೂಟ ವ್ಯವಸ್ಥೆ, ಕನ್ನಡ, ಕರ್ನಾಟಕ | ನಿಮ್ಮ ಟಿಪ್ಪಣಿ ಬರೆಯಿರಿ

ಸ್ಕಾಟ್ಲೆಂಡಿನ ಪ್ರತ್ಯೇಕತೆ ಕೂಗಿನಲ್ಲಿ ಭಾರತಕ್ಕೊಂದು ಒಕ್ಕೂಟ ಪಾಠ

ಒಂದು ಕಾಲದಲ್ಲಿ ಜಗತ್ತಿನಾದ್ಯಂತ ತನ್ನ ವಸಾಹತನ್ನು ಹರಡಿ ಮೆರೆದಿದ್ದ ಬ್ರಿಟನ್ನಿನತ್ತ ಈ ವಾರ ಜಗತ್ತೇ ಗಮನ ಹರಿಸುವಂತಹ ಬೆಳವಣಿಗೆಯೊಂದು ಆಗುತ್ತಿದೆ. ಇಂಗ್ಲಂಡ್, ಸ್ಕಾಟ್ಲೆಂಡ್, ವೇಲ್ಸ್ ಮತ್ತು ನಾರ್ದನ್ ಐರ್ಲ್ಯಾಂಡ್ ಅನ್ನುವ ನಾಲ್ಕು ಪ್ರಾಂತ್ಯಗಳು ಸೇರಿ ಆಗಿದ್ದ ಯುನೈಟೆಡ್ ಕಿಂಗಡಮ್ (ಯುಕೆ) ಅನ್ನುವ ದೇಶದಲ್ಲಿ ಈಗ ಸ್ಕಾಟ್ಲೆಂಡ್ ಸ್ವತಂತ್ರ ದೇಶವಾಗಬೇಕೋ ಇಲ್ಲ ಯುಕೆಯ ಭಾಗವಾಗಿಯೇ ಮುಂದುವರೆಯಬೇಕೋ ಅನ್ನುವ … ಓದನ್ನು ಮುಂದುವರೆಸಿ

Posted in ಒಕ್ಕೂಟ ವ್ಯವಸ್ಥೆ | ನಿಮ್ಮ ಟಿಪ್ಪಣಿ ಬರೆಯಿರಿ

ಸ್ವಾತಂತ್ರ್ಯಕ್ಕೆ ಸಾರ್ಥಕತೆ ಸಿಗೋದು ಯಾವಾಗ ಅಂದರೆ..

ಬ್ರಿಟಿಷರಿಂದ ಬಿಡುಗಡೆಗೊಂಡ ದಿನ ಮತ್ತೆ ಬಂದಿದೆ. ಅಧ್ಯಾತ್ಮದ ಒಂದು ತೆಳುಗೆರೆಯಲ್ಲಿ ಒಂದಿದ್ದ, ಆದರೆ ಎಂದಿಗೂ ರಾಜಕೀಯವಾಗಿ ಒಂದು ದೇಶವಾಗಿರದಿದ್ದ ಭೌಗೋಳಿಕ ಭಾರತವನ್ನು, ತಮ್ಮ ಲಾಭಕ್ಕಾಗಿ ಒಂದು ರಾಜಕೀಯ ಆಡಳಿತದ ವ್ಯಾಪ್ತಿಗೆ ತಂದವರು ಬ್ರಿಟಿಷರು. ಅವರು ಭಾರತವನ್ನು ಅಲ್ಲಿನ ಜನರ ಕೈಯಲ್ಲಿರಿಸಿ ಮರಳಿ ಹೊರಟಾಗ ಇನ್ನು ಮುಂದೆ ನಮ್ಮನ್ನು ನಾವೇ ಆಳಿಕೊಳ್ಳುತ್ತೇವೆ, ಬಡತನ, ಅಸಮಾನತೆಗಳೆಲ್ಲವನ್ನು ನೀಗಿ ಏಳಿಗೆ … ಓದನ್ನು ಮುಂದುವರೆಸಿ

Posted in ಒಕ್ಕೂಟ ವ್ಯವಸ್ಥೆ, ಕರ್ನಾಟಕ | ನಿಮ್ಮ ಟಿಪ್ಪಣಿ ಬರೆಯಿರಿ