Category Archives: ಕನ್ನಡ

ಭಾರತದಲ್ಲಿ ದೊಡ್ಡ ರಾಜ್ಯಗಳೇಕಿರಬೇಕು ?

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಿಸಲು ಟೊಂಕ ಕಟ್ಟಿ ನಿಂತಿರುವ ನಡಹಳ್ಳಿಯವರು ಇದಕ್ಕಾಗಿ ಮೂವತ್ತಕ್ಕೂ ಹೆಚ್ಚು ಸಂಘಸಂಸ್ಥೆಗಳನ್ನು ಸ್ಥಾಪಿಸುವ ಮಾತನ್ನಾಡಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಏಳಿಗೆಯಲ್ಲಿನ ಕೊರತೆಗಳಿಗೆ ಪ್ರತ್ಯೇಕ ರಾಜ್ಯವೇ ಪರಿಹಾರ ಅನ್ನುವ ಅತೀ ಸರಳೀಕರಿಸಿದ ವಾದವೊಂದನ್ನು ಹೊತ್ತು ಹೊರಟಿರುವ ಅವರು ಅತ್ಯಂತ ಮಹತ್ವಾಕಾಂಕ್ಷಿ ಅನ್ನುವುದು ಅವರ ರಾಜಕೀಯ ಜೀವನ ಮತ್ತು ಬಿಜಾಪುರ ಜಿಲ್ಲೆಯ ರಾಜಕೀಯವನ್ನು ಹತ್ತಿರದಿಂದ ಕಂಡವರು … ಓದನ್ನು ಮುಂದುವರೆಸಿ

Posted in ಕನ್ನಡ, ಕರ್ನಾಟಕ | ನಿಮ್ಮ ಟಿಪ್ಪಣಿ ಬರೆಯಿರಿ

ನುಡಿಯರಿಮೆಗೆ ಡಾ.ಡಿ.ಎನ್.ಶಂಕರ ಬಟ್ಟರ ಕೊಡುಗೆ

ಕಳೆದ ಭಾನುವಾರ, ಅಂದರೆ ಮೇ 17 2015ರ ಸಂಜೆ ಬೆಂಗಳೂರಿನ ‘ಟೋಟಲ್ ಕನ್ನಡ’ದಲ್ಲಿ ‘ನುಡಿಯರಿಮೆ ವಲಯಕ್ಕೆ ಡಾ. ಡಿ. ಎನ್. ಶಂಕರ ಬಟ್ಟರ ಕೊಡುಗೆಗಳು’ ಎಂಬ ವಿಷಯದ ಬಗ್ಗೆ ನಾನು ಮಾತಾಡಿದೆನು. ನುಡಿಯರಿಮೆ ಎಂದರೇನು ಎಂದು ಸಣ್ಣದಾಗಿ ಪರಿಚಯಿಸಿ, ಶಂಕರ ಬಟ್ಟರು ನಡೆಸಿದ ಅಧ್ಯಯನ, ಸಂಶೋಧನೆ, ಅವರು ಬರೆದ ಹಲವು ಪುಸ್ತಕಗಳು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ … ಓದನ್ನು ಮುಂದುವರೆಸಿ

Posted in ಕನ್ನಡ | ನಿಮ್ಮ ಟಿಪ್ಪಣಿ ಬರೆಯಿರಿ

ತಮಿಳರು, ಬೆಂಗಾಲಿಗಳ ತರ ಕನ್ನಡಿಗರಿಗೇಕೆ ಸ್ಟಿರಿಯೋಟೈಪ್ ಇಲ್ಲ?

“ಭಾಷೆ ವಿಷಯಕ್ಕೆ ಬಂದರೆ ಅವನೊಳ್ಳೆ ತಮಿಳರ ತರ ಆಡ್ತಾನೆ.”, “ ಮಲ್ಲುಗಳು (ಮಲೆಯಾಳಿಗಳು) ಬಿಡಿ, ಚಂದ್ರಲೋಕದಲ್ಲಿ ಬಿಟ್ರೂ ಕಿರಾಣಿ ಅಂಗಡಿ, ಇಲ್ಲ ಚಹದಂಗಡಿ ಶುರು ಮಾಡಿ ಬಿಡ್ತಾರೆ.”, “ಗುಜ್ಜುಗಳ (ಗುಜರಾತಿಗಳು) ರಕ್ತದಲ್ಲೇ ವ್ಯಾಪಾರ ಬರೆದಿದೆ”, “ಬೊಂಗ್ (ಬೆಂಗಾಲಿ) ಗಳು ಸಕತ್ ಕನ್ನಿಂಗ್ ಆಗಿರ್ತಾರೆ ಬಿಡಮ್ಮ”, “ಈ ಗುಲ್ಟಿಗಳು (ತೆಲುಗರು) ಸಿನ್ಮಾ ಅಂದ್ರೆ ಸಾಯ್ತಾರಪ್ಪ” ಈ ರೀತಿ … ಓದನ್ನು ಮುಂದುವರೆಸಿ

Posted in ಕನ್ನಡ, ಕನ್ನಡತನ | ನಿಮ್ಮ ಟಿಪ್ಪಣಿ ಬರೆಯಿರಿ

ವೈಜ್ಞಾನಿಕ ಪ್ರಗತಿ – ಧರ್ಮ ಮತ್ತು ಭಾಷೆ

ಭಾರತ ಯಾಕೆ ವೈಜ್ಞಾನಿಕ ಪ್ರಗತಿಯಲ್ಲಿ ಹಿಂದೆ ಬಿದ್ದಿದೆ? ಒಂದು ನಾಡಿನ ವೈಜ್ಞಾನಿಕ ಸಂಶೋಧನೆಯ ಸಾಮರ್ಥ್ಯಕ್ಕೂ ಧಾರ್ಮಿಕತೆಗೂ ಯಾವುದಾದರೂ ನೆಂಟಿದೆಯೇ? – ಇಂತಹದೊಂದು ಪ್ರಶ್ನೆ ಎತ್ತಿಕೊಂಡು ಹೊರಟ ಇಟಲಿಯ ಡೇವಿಡ್ ಟಿಚ್ಚಿ, ಅಂಡ್ರಿಯಾ ವಿಂಡಿನಿ ಮತ್ತು ಅಮೇರಿಕದ ರೋಲಂಡ್ ಬೆನಬೋ ಅನ್ನುವ ಮೂವರು ಎಕನಾಮಿಸ್ಟ್ ಗಳು ಒಂದು ಸಂಶೋಧನಾ ವರದಿಯನ್ನು ಹೊರ ತಂದಿರುವ ಬಗ್ಗೆ ಇತ್ತೀಚೆಗೆ ವಾಲ್ … ಓದನ್ನು ಮುಂದುವರೆಸಿ

Posted in ಕನ್ನಡ, ಕಲಿಕೆ, ಜಾಗತೀಕರಣ | ನಿಮ್ಮ ಟಿಪ್ಪಣಿ ಬರೆಯಿರಿ

ನುಡಿಯರಿಮೆಯ ವಲಯಕ್ಕೆ ಡಾ. ಡಿ. ಎನ್. ಶಂಕರ ಬಟ್ಟರ ಕೊಡುಗೆ – ಒಂದು ಮಾತುಕತೆ

ಕನ್ನಡದ ನಿಜಸ್ವರೂಪವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಡಾ. ಡಿ. ಎನ್. ಶಂಕರ ಬಟ್ಟರು ಹಲವಾರು ಸಂಶೋಧನೆಗಳನ್ನು ನಡೆಸುತ್ತಾ ಬಂದಿರುವುದು ತಿಳಿದಿರುವ ವಿಚಾರ. ಅವರು ಬರೆದಿರುವ ‘ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ’, ‘ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹದು?’, ‘ಕನ್ನಡ ಪದಗಳ ಒಳರಚನೆ’, ‘ಕನ್ನಡ ಬರಹದ ಸೊಲ್ಲರಿಮೆ’ (1-4) ಮುಂತಾದ ಹೊತ್ತಗೆಗಳು ಕನ್ನಡದ ನಿಜಸ್ವರೂಪದ ಬಗ್ಗೆ ಸಾಕಷ್ಟು ಚರ್ಚೆಗಳಿಗೆ ಎಡೆ … ಓದನ್ನು ಮುಂದುವರೆಸಿ

Posted in ಕನ್ನಡ | ನಿಮ್ಮ ಟಿಪ್ಪಣಿ ಬರೆಯಿರಿ

21ನೇ ಶತಮಾನದ ಕನ್ನಡ ಚಳುವಳಿ ಯಾವುದು ಗೊತ್ತೇ?

ಇತ್ತೀಚೆಗೆ ನಡೆದ ಬೆಂಗಳೂರು ನಗರ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿನಲ್ಲಿ ಹೊರ ಬಂದಿರುವ ಸ್ಮರಣ ಸಂಚಿಕೆಯೊಂದಕ್ಕೆ ಕನ್ನಡದಲ್ಲಿ ಗ್ರಾಹಕ ಚಳುವಳಿ ಯಾಕೆ ಮುಖ್ಯ ಮತ್ತು ಮುಂದಿನ ದಿನಗಳಲ್ಲಿ ಅದು ಹೇಗೆ ಕನ್ನಡಕ್ಕೆ ಬಲ ತುಂಬುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಲಿದೆ ಅನ್ನುವ ಬಗ್ಗೆ ಮುನ್ನೋಟ ಬ್ಲಾಗಿನ ಸಂಪಾದಕರಾದ ವಸಂತ ಶೆಟ್ಟಿ ಅವರೊಂದು ವಿಶೇಷ ಅಂಕಣ ಬರೆದಿದ್ದರು. ಅದನ್ನು … ಓದನ್ನು ಮುಂದುವರೆಸಿ

Posted in ಕನ್ನಡ, ಗ್ರಾಹಕ ಸೇವೆ, ಜಾಗತೀಕರಣ | ನಿಮ್ಮ ಟಿಪ್ಪಣಿ ಬರೆಯಿರಿ

ಬ್ಯಾಂಕುಗಳಿಗೆ ಏನು ಮುಖ್ಯವಾಗಬೇಕು? ಜನರ ಅನುಕೂಲವೋ? ಹಿಂದೀ ಹೇರಿಕೆಯೋ?

ಇತ್ತೀಚೆಗೆ ಕರ್ನಾಟಕದಲ್ಲೇ ಹುಟ್ಟಿ ಬೆಳೆದ ಕೇಂದ್ರ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಒಂದರಲ್ಲಿ ಕನ್ನಡಕ್ಕೆ ಒದಗಿರುವ ಸ್ಥಿತಿಯ ಬಗ್ಗೆ ಗೆಳೆಯರೊಬ್ಬರು ತಮ್ಮ ಅನುಭವ ಹಂಚಿಕೊಂಡರು. ಎಲ್ಲೇ ಹೋದರೂ ಕನ್ನಡದಲ್ಲಿ ಗ್ರಾಹಕ ಸೇವೆಗಾಗಿ ಶಾಂತಿಯುತ ಅಸಹಕಾರ ಚಳುವಳಿಗೆ ಇಳಿಯುವ ಅವರು ಕೇಂದ್ರ ಸರ್ಕಾರ ಕಲ್ಪಿಸುವ ಎಲ್ಲ ಗ್ರಾಹಕ ಸೇವೆಗಳಲ್ಲಿ ಬಿಗಡಾಯಿಸುತ್ತಿರುವ ಕನ್ನಡದ ಸ್ಥಿತಿಯ ಬಗ್ಗೆ ತೀವ್ರವಾಗಿ ನೊಂದಿದ್ದರು. ಅವರಿಗಾದ … ಓದನ್ನು ಮುಂದುವರೆಸಿ

Posted in ಕನ್ನಡ, ಹಿಂದಿ ಹೇರಿಕೆ | ನಿಮ್ಮ ಟಿಪ್ಪಣಿ ಬರೆಯಿರಿ

ಕನ್ನಡಕ್ಕೆ ತನ್ನತನವಿದೆ – ಇದು ಸಂಶೋಧನೆ: “ಭಾರತ ಭಂಜನ”ದ ಹುನ್ನಾರವಲ್ಲ!

“ಹಳಗನ್ನಡ” ಎನ್ನುವ ಒಂದು ಹೊತ್ತಗೆಯನ್ನು ಕನ್ನಡದ ಖ್ಯಾತ  ಸಂಶೋಧಕರು, ಬರಹಗಾರರು ಆದ ಪ್ರೊ. ಷಟ್ಟರ್ ಬರೆದಿದ್ದಾರೆ. ಈ ಹೊತ್ತಗೆ ಕನ್ನಡದ ಹಳಮೆಯ ಬಗ್ಗೆ ಬಹಳ ಆಳವಾದ ನೋಟವನ್ನು ಹೊಂದಿದೆ. ಕನ್ನಡದ ಬೇರುಗಳ ಬಗ್ಗೆ ತಪ್ಪು ಕಲ್ಪನೆಗಳನ್ನು ಹರಡುವ ಪ್ರಯತ್ನಗಳಾಗುತ್ತಿರುವಾಗ ಕನ್ನಡದ ಬೇರ್ಮೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಓದಬೇಕಿರುವ ಒಂದು ಅಪರೂಪದ ಹೊತ್ತಗೆ ಇದಾಗಿದೆ. ಇದನ್ನು ಓದಿ, … ಓದನ್ನು ಮುಂದುವರೆಸಿ

Posted in ಕನ್ನಡ | 1 ಟಿಪ್ಪಣಿ

“ಕನ್ನಡದಲ್ಲೇ ಎಲ್ಲ ಇದೆ” ಎಂದು ಹೇಳುವುದು ಯಾವಾಗ ಸಾಧ್ಯ ಗೊತ್ತಾ?

ಹತ್ತು ವರುಶಗಳ ಹಿಂದಿನ ಮಾತು. ಆಗಷ್ಟೇ ಓದು ಮುಗಿಸಿ ಬೆಂಗಳೂರಿನಲ್ಲಿ ಕೆಲಸವೊಂದನ್ನು ಹಿಡಿದಿದ್ದೆ. ಕಚೇರಿಯಿದ್ದ ಕೋರಮಂಗಲದ ಬೀದಿಗಳಲ್ಲಿ ಓಡಾಡುತ್ತಿದ್ದಾಗ, ಕೆಲವೊಮ್ಮೆ ಒಂದೇ ಒಂದು ಕನ್ನಡ ಪದವೂ ಕಿವಿಗೆ ಬೀಳುತ್ತಿರಲಿಲ್ಲ. ಆಗೆಲ್ಲಾ ನಮ್ಮ ಊರಿನಲ್ಲೇ ತಬ್ಬಲಿಯಾದಂತೆ ಅನಿಸುತ್ತಿತ್ತು. ಬೆಂಗಳೂರಿನಲ್ಲಿ ಹುಟ್ಟುವ ಕೆಲಸಗಳಲ್ಲಿ ಹೆಚ್ಚಿನವು ಕನ್ನಡಿಗರಿಗೆ ಸಿಗದೇ ಇರುತ್ತಿದ್ದುದನ್ನು ನೋಡಿದಾಗ, ಸಾಕಷ್ಟು ಪ್ರಶ್ನೆಗಳು ಏಳುತ್ತಿದ್ದವು. ನಮ್ಮ ಕಚೇರಿಯಲ್ಲಿ ಕೆಲಸ … ಓದನ್ನು ಮುಂದುವರೆಸಿ

Posted in ಕನ್ನಡ, ನುಡಿ | ನಿಮ್ಮ ಟಿಪ್ಪಣಿ ಬರೆಯಿರಿ

ಕನ್ನಡ ಕಡ್ಡಾಯ ಕಾಯ್ದೆಗಳಲ್ಲಿನ ಎರಡು ಕೊರತೆಗಳು

ಒಂದರಿಂದ ಐದನೇ ತರಗತಿಯವರೆಗೆ ಕಡ್ಡಾಯವಾಗಿ ಕನ್ನಡ ಮಾಧ್ಯಮದಲ್ಲಿ ಕಲಿಕೆ ಮತ್ತು ರಾಜ್ಯದ ಪಠ್ಯಕ್ರಮ ಪಾಲಿಸುವ ಎಲ್ಲ ಶಾಲೆಗಳಲ್ಲಿ ಒಂದರಿಂದ ಹತ್ತನೇ ತರಗತಿಯವರೆಗೆ ಕನ್ನಡ ಕಡ್ಡಾಯಗೊಳಿಸುವ ಎರಡು ಮಸೂದೆಗೆ ಕರ್ನಾಟಕದ ವಿಧಾನಸಭೆ ಅವಿರೋಧವಾದ ಒಪ್ಪಿಗೆ ನೀಡಿದೆ. ಪ್ರಗತಿಪರರಿಂದ ಹಿಡಿದು ಸಂಘಪರಿವಾರದವರೆಗೆ ಬೇರೆ ಬೇರೆ ಸಿದ್ಧಾಂತದವರು ಸರ್ಕಾರದ ಈ ನಡೆಯನ್ನು ಸ್ವಾಗತಿಸಿರುವುದು ಒಂದು ಅಪರೂಪದ ಬೆಳವಣಿಗೆಯೇ ಸರಿ. ಕನ್ನಡದ … ಓದನ್ನು ಮುಂದುವರೆಸಿ

Posted in ಕನ್ನಡ, ಕರ್ನಾಟಕ, ಕಲಿಕೆ | ನಿಮ್ಮ ಟಿಪ್ಪಣಿ ಬರೆಯಿರಿ