Category Archives: ಕಲಿಕೆ

ಭಾರತವೆಂದರೆ ಹಿಂದಿ ಮತ್ತು ಸಂಸ್ಕೃತ ಮಾತ್ರವೇ?

   ಸಂಸ್ಕೃತ ನುಡಿಯನ್ನು ಕಲಿಯುವಂತೆ ಜಾಗೃತಿ ಮೂಡಿಸಲು ‘ಮನೆ ಮನೆಗೆ ಸಂಸ್ಕೃತ’ ಎಂಬ ರಾಷ್ಟ್ರಮಟ್ಟದ ಅಭಿಯಾನವನ್ನು ಸಂಸ್ಕೃತ ಭಾರತಿ ಹಮ್ಮಿಕೊಂಡಿರುವುದರ ಬಗ್ಗೆ ಕನ್ನಡದ ಪ್ರಮುಖ ಸುದ್ದಿಹಾಳೆಯೊಂದರಲ್ಲಿ ವರದಿಯಾಗಿದೆ ( ಪ್ರ.ವಾ ಆಗಸ್ಟ್ 22 ). ಈ ಅಭಿಯಾನದ ಅಂಗವಾಗಿ ಮನೆ ಮನೆಗೆ ತೆರಳಿ ಸಂಸ್ಕೃತದ ಬಗ್ಗೆ ಕರಪತ್ರವನ್ನು ನೀಡುವ ಮತ್ತು ಸಂಸ್ಕೃತದಲ್ಲಿ ಮಾತಾಡುವಂತೆ ಜನರಲ್ಲಿ ಜಾಗೃತಿ … ಓದನ್ನು ಮುಂದುವರೆಸಿ

Posted in ಒಕ್ಕೂಟ ವ್ಯವಸ್ಥೆ, ಕನ್ನಡ, ಕಲಿಕೆ, ನುಡಿ, ಹಿಂದಿ ಹೇರಿಕೆ | ನಿಮ್ಮ ಟಿಪ್ಪಣಿ ಬರೆಯಿರಿ

ವೈಜ್ಞಾನಿಕ ಪ್ರಗತಿ – ಧರ್ಮ ಮತ್ತು ಭಾಷೆ

ಭಾರತ ಯಾಕೆ ವೈಜ್ಞಾನಿಕ ಪ್ರಗತಿಯಲ್ಲಿ ಹಿಂದೆ ಬಿದ್ದಿದೆ? ಒಂದು ನಾಡಿನ ವೈಜ್ಞಾನಿಕ ಸಂಶೋಧನೆಯ ಸಾಮರ್ಥ್ಯಕ್ಕೂ ಧಾರ್ಮಿಕತೆಗೂ ಯಾವುದಾದರೂ ನೆಂಟಿದೆಯೇ? – ಇಂತಹದೊಂದು ಪ್ರಶ್ನೆ ಎತ್ತಿಕೊಂಡು ಹೊರಟ ಇಟಲಿಯ ಡೇವಿಡ್ ಟಿಚ್ಚಿ, ಅಂಡ್ರಿಯಾ ವಿಂಡಿನಿ ಮತ್ತು ಅಮೇರಿಕದ ರೋಲಂಡ್ ಬೆನಬೋ ಅನ್ನುವ ಮೂವರು ಎಕನಾಮಿಸ್ಟ್ ಗಳು ಒಂದು ಸಂಶೋಧನಾ ವರದಿಯನ್ನು ಹೊರ ತಂದಿರುವ ಬಗ್ಗೆ ಇತ್ತೀಚೆಗೆ ವಾಲ್ … ಓದನ್ನು ಮುಂದುವರೆಸಿ

Posted in ಕನ್ನಡ, ಕಲಿಕೆ, ಜಾಗತೀಕರಣ | ನಿಮ್ಮ ಟಿಪ್ಪಣಿ ಬರೆಯಿರಿ

ಕನ್ನಡ ಕಡ್ಡಾಯ ಕಾಯ್ದೆಗಳಲ್ಲಿನ ಎರಡು ಕೊರತೆಗಳು

ಒಂದರಿಂದ ಐದನೇ ತರಗತಿಯವರೆಗೆ ಕಡ್ಡಾಯವಾಗಿ ಕನ್ನಡ ಮಾಧ್ಯಮದಲ್ಲಿ ಕಲಿಕೆ ಮತ್ತು ರಾಜ್ಯದ ಪಠ್ಯಕ್ರಮ ಪಾಲಿಸುವ ಎಲ್ಲ ಶಾಲೆಗಳಲ್ಲಿ ಒಂದರಿಂದ ಹತ್ತನೇ ತರಗತಿಯವರೆಗೆ ಕನ್ನಡ ಕಡ್ಡಾಯಗೊಳಿಸುವ ಎರಡು ಮಸೂದೆಗೆ ಕರ್ನಾಟಕದ ವಿಧಾನಸಭೆ ಅವಿರೋಧವಾದ ಒಪ್ಪಿಗೆ ನೀಡಿದೆ. ಪ್ರಗತಿಪರರಿಂದ ಹಿಡಿದು ಸಂಘಪರಿವಾರದವರೆಗೆ ಬೇರೆ ಬೇರೆ ಸಿದ್ಧಾಂತದವರು ಸರ್ಕಾರದ ಈ ನಡೆಯನ್ನು ಸ್ವಾಗತಿಸಿರುವುದು ಒಂದು ಅಪರೂಪದ ಬೆಳವಣಿಗೆಯೇ ಸರಿ. ಕನ್ನಡದ … ಓದನ್ನು ಮುಂದುವರೆಸಿ

Posted in ಕನ್ನಡ, ಕರ್ನಾಟಕ, ಕಲಿಕೆ | ನಿಮ್ಮ ಟಿಪ್ಪಣಿ ಬರೆಯಿರಿ

ಕನ್ನಡವನ್ನು ಮಾಧ್ಯಮವಾಗಿ ಮತ್ತು ಇಂಗ್ಲಿಷ್ ಅನ್ನು ಭಾಷೆಯಾಗಿ ಕಲಿಸುವುದೇ ಸರಿಯಾದ ಹಾದಿ

ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿನ ಕಲಿಕೆಯ ಗುಣಮಟ್ಟದ ಬಗ್ಗೆ ವಿವರವಾದ ಸಮೀಕ್ಷೆ ನಡೆಸುವ ಅಸರ್ ವರದಿ ಬಿಡುಗಡೆಯಾಗಿದೆ. ತಾಯ್ನುಡಿಯಲ್ಲೇ ಕಲಿಸುವ ಸರ್ಕಾರಿ ಶಾಲೆಗಳಲ್ಲೂ, ಇಂಗ್ಲಿಷ್ ಮಾಧ್ಯಮದ ಹರಿಕಾರರಂತೆ ವರ್ತಿಸುವ ಖಾಸಗಿ ಶಾಲೆಗಳೆರಡರಲ್ಲೂ ಮಕ್ಕಳ ಕಲಿಕೆಯ ಮಟ್ಟದಲ್ಲಿರುವ ಅಪಾರ ಕೊರತೆ ಎರಡು ಬೇರೆ ಬೇರೆ ಸಮಸ್ಯೆಗಳನ್ನು ನಮ್ಮ ಮುಂದಿರಿಸುತ್ತಿದೆ. ಕರ್ನಾಟಕದ ಬಗ್ಗೆ ವರದಿಯ ಮಾತು ವರದಿ ಒಂದನೇ … ಓದನ್ನು ಮುಂದುವರೆಸಿ

Posted in ಕನ್ನಡ, ಕಲಿಕೆ | ನಿಮ್ಮ ಟಿಪ್ಪಣಿ ಬರೆಯಿರಿ

ಮಕ್ಕಳು ನಾಲ್ಕು ವಾಕ್ಯ ಇಂಗ್ಲಿಶ್ ಮಾತನಾಡುವಂತೆ ಮಾಡುವುದೇ ಒಳ್ಳೆಯ ಕಲಿಕೆಯಾ?

ಅರಿವೇ ಗುರುವಾಗಿರುವ ಈ ಹೊತ್ತಿನಲ್ಲಿ ಎಲ್ಲರಿಗೂ ಒಳ್ಳೆಯ ಕಲಿಕೆಯ ಏರ್ಪಾಡು ದೊರಕಬೇಕು ಅನ್ನುವುದು ಎಲ್ಲರೂ ಒಪ್ಪುವಂತದ್ದು. ಆದರೆ ಒಳ್ಳೆಯ ಕಲಿಕೆಯೆಂದರೇನು? ಅದನ್ನು ಹೇಗೆ ಬಣ್ಣಿಸಬಹುದು? ಮಕ್ಕಳು ನಾಲ್ಕು ವಾಕ್ಯ ಇಂಗ್ಲಿಷ್ ಕಲಿಯುವುದೇ ಒಳ್ಳೆಯ ಕಲಿಕೆಯಾ? ಇಲ್ಲವೇ ಹುಟ್ಟಿನಿಂದಲೇ ಪ್ರತಿಯೊಂದು ಮಗುವಿನಲ್ಲೂ ಅಂತರ್ಗತವಾಗಿರುವ ಪ್ರತಿಭೆಗೆ ಸಾಣೆ ಹಿಡಿದು ಆ ಪ್ರತಿಭೆಯನ್ನು ಹೊರಹೊಮ್ಮುವಂತೆ ಮಾಡುವುದು ಒಳ್ಳೆಯ ಕಲಿಕೆಯಾ? ಕೇಳುತ್ತ … ಓದನ್ನು ಮುಂದುವರೆಸಿ

Posted in ಕನ್ನಡ, ಕಲಿಕೆ, ಜಾಗತೀಕರಣ | ನಿಮ್ಮ ಟಿಪ್ಪಣಿ ಬರೆಯಿರಿ

ಆಡು ನುಡಿ – ಬರಹದ ನುಡಿಯ ನಡುವೆ ಅಂತರ ಹೆಚ್ಚಾದರೆ ’ಅಪಾಯ’ !

ಭಾಷೆ ಅಂದರೆ ಮಾತೋ ಇಲ್ಲ ಬರಹವೋ? ಉತ್ತರ ಸರಳ: ಮಾತು ಮತ್ತು ಬರಹದಲ್ಲಿ ಮೊದಲು ಹುಟ್ಟಿದ್ದು ಮಾತು. ಆನಂತರ ಅದನ್ನು ಬರವಣಿಗೆಯ ರೂಪಕ್ಕೆ ಇಳಿಸಲು ಹುಟ್ಟಿದ್ದು ಬರಹ. ಆದರೆ ಬರಹವನ್ನೇ ಭಾಷೆ ಎಂದು ತಪ್ಪಾಗಿ ಅರ್ಥೈಸಿಕೊಳ್ಳುವವರು ಕೆಲವರಿದ್ದಾರೆ. ಅವರ ಪ್ರಕಾರ ಮಾತು ಹೇಗಾದರೂ ಇರಲಿ, ಬರಹ ಅನ್ನುವುದು ಒಂದು ಶಿಷ್ಟ ಸ್ವರೂಪದಲ್ಲಿರಬೇಕು ಮತ್ತು ಹಾಗಾಗಲೂ ಮಾತಿನ … ಓದನ್ನು ಮುಂದುವರೆಸಿ

Posted in ಕನ್ನಡ, ಕಲಿಕೆ | ನಿಮ್ಮ ಟಿಪ್ಪಣಿ ಬರೆಯಿರಿ

ಕನ್ನಡ ಮಾಧ್ಯಮದ ಚರ್ಚೆಗೆ ಈಗ ಹೊಸ ದಿಕ್ಕು, ಹೊಸ ಕನಸು ಬೇಕು

ಕನ್ನಡ ಮಾಧ್ಯಮ ಕಡ್ಡಾಯ ಮಾಡುವ ಕರ್ನಾಟಕ ಸರ್ಕಾರದ ಭಾಷಾ ನೀತಿಯ ವಿವಾದ ಈಗ ಸುಪ್ರೀಂ ಕೋರ್ಟಿನ ಅಂಗಳದಲ್ಲಿದೆ. ಸಂವಿಧಾನ ಪೀಠದ ಐವರು ನ್ಯಾಯಾಧೀಶರ ಮುಂದೆ ನಡೆಯುತ್ತಿರುವ ವಾದದ ಬಗ್ಗೆ ಕಳೆದೆರಡು ದಿನದಲ್ಲಿ ಪತ್ರಿಕೆಗಳಲ್ಲಿ ಬರುತ್ತಿರುವ ಸಾರಾಂಶ ನೋಡಿದಾಗ ಈ ವಿಷಯದಲ್ಲಿ ಕರ್ನಾಟಕ ಸರ್ಕಾರದ ನಿಲುವಿಗೆ ಹಿನ್ನಡೆಯಾಗುವ ಎಲ್ಲ ಸಾಧ್ಯತೆ ದಟ್ಟವಾಗಿದೆ. ಕೋರ್ಟಿನ ಚರ್ಚೆಯನ್ನು ಬದಿಗಿಟ್ಟು ನಿಜಕ್ಕೂ … ಓದನ್ನು ಮುಂದುವರೆಸಿ

Posted in ಕಲಿಕೆ | ನಿಮ್ಮ ಟಿಪ್ಪಣಿ ಬರೆಯಿರಿ

ಬದುಕುಳಿಯುತ್ತಿರುವ ಮೊಹಾವಿ ನುಡಿ ಕನ್ನಡಕ್ಕೆ ಹೇಳುತ್ತಿರುವ ಪಾಠವೇನು ಗೊತ್ತೇ?

ಅಮೇರಿಕದ ಇವತ್ತಿನ ನುಡಿ ಇಂಗ್ಲಿಷ್ ಆಗಿರಬಹುದು, ಆದರೆ ಅಲ್ಲಿನ ಮೂಲನಿವಾಸಿಗಳ ನುಡಿ ಇಂಗ್ಲಿಷ್ ಅಲ್ಲ. ಕಾಡು ಮೇಡಿನಲ್ಲಿದ್ದ ಬುಡಕಟ್ಟಿನ ಮೂಲ ನಿವಾಸಿಗಳು ಇಷ್ಟ ಪಟ್ಟೋ, ಒತ್ತಾಯದಿಂದಲೋ ಕಾಡು ತೊರೆದು ನಾಡು ಸೇರುತ್ತ ಅವರ ನುಡಿಗಳು ಹಂತ ಹಂತವಾಗಿ ಕಣ್ಮರೆಯಾಗುವ ಪ್ರಸಂಗ ಅಮೇರಿಕದಲ್ಲೂ ನಡೆಯುತ್ತಿದೆ. ಒಂದು ನುಡಿಯ ಸಾವಿನೊಂದಿಗೆ ಸಾವಿರಾರು ವರ್ಷಗಳ ಅವಧಿಯಲ್ಲಿ ಆ ನುಡಿಯಲ್ಲಿ ಹುಟ್ಟಿಕೊಂಡಿದ್ದ … ಓದನ್ನು ಮುಂದುವರೆಸಿ

Posted in ಕನ್ನಡತನ, ಕಲಿಕೆ, ಜಾಗತೀಕರಣ | ನಿಮ್ಮ ಟಿಪ್ಪಣಿ ಬರೆಯಿರಿ

ಕನ್ನಡ ಬರೀ ಪಡೆಯುವ ಭಾಷೆಯಿಂದ ಕೊಡುವ ಭಾಷೆಯಾಗುವುದು ಯಾವಾಗ ಅಂದರೆ…

ಹೊಸ ತಂತ್ರಜ್ಞಾನ ಬಂದಾಗಲೆಲ್ಲ ಭಾಷೆ ಬದಲಾಗುತ್ತದೆಯೇ? ಹೌದು ಅನ್ನುವುದಾದರೆ ಯಾವ ಸ್ವರೂಪದಲ್ಲಿ? ಇಂಗ್ಲಿಷ್ ಭಾಷೆ ಹಿಂದಿನಿಂದಲೂ ತಂತ್ರಜ್ಞಾನವನ್ನು ಒಗ್ಗಿಸಿಕೊಳ್ಳುವಲ್ಲಿ ಗೆಲುವು ಕಂಡ ನುಡಿಯಾಗಿದ್ದು ಹೇಗೆ? ಅನ್ನುವ ಬಗ್ಗೆ ಬ್ರಿಟಿನ್ನಿನ ಇಂಗ್ಲಿಷ್ ಭಾಷಾ ವಿಜ್ಞಾನಿ ಮತ್ತು ಲೇಖಕ ಡೇವಿಡ್ ಕ್ರಿಸ್ಟಲ್ ಸಾಕಷ್ಟು ಸಂಶೋಧನೆಗಳನ್ನು ಮಾಡಿದವರು. ಇತಿಹಾಸದುದ್ದಕ್ಕೂ ಹೊಸ ತಂತ್ರಜ್ಞಾನ ಇಂಗ್ಲಿಷ್ ಸಮಾಜವನ್ನು ತಟ್ಟಿದಾಗ ಅದು ಬಹಳ ಒಳ್ಳೆಯ … ಓದನ್ನು ಮುಂದುವರೆಸಿ

Posted in ಕಲಿಕೆ | ನಿಮ್ಮ ಟಿಪ್ಪಣಿ ಬರೆಯಿರಿ

ಕನಸು ಕಾಣುವಾಗ ರಾಜಿ ಬೇಡ- ಹೇಳ್ತಾರೆ ಅಮೇರಿಕನ್ ನುಡಿಯರಿಗೆ ಫಿಶಮನ್

ಕಾಲದ ಜೊತೆ ಕೆಲ ಭಾಷೆಗಳು ಬಳಕೆಯಿಂದ ಬಿದ್ದು ಹೋಗಿ ಅಳಿದಂತಹ ಉದಾಹರಣೆಗಳು ಮನುಷ್ಯನ ಇತಿಹಾಸದುದ್ದಕ್ಕೂ ಕಾಣಿಸುತ್ತವೆ. ಆದರೆ ಜಾಗತೀಕರಣದ ಅಲೆ ಮನುಷ್ಯನ ಇತಿಹಾಸದಲ್ಲೆಂದೂ ಕಾಣದ ವೇಗದಲ್ಲಿ ಸಾವಿರಾರು ಭಾಷೆಗಳನ್ನು ಅಳಿವಿನಂಚಿಗೆ ತಂದು ನಿಲ್ಲಿಸಿದೆ. ಇಂದು ಜಗತ್ತಿನಲ್ಲಿರುವ ಸುಮಾರು 6000 ಭಾಷೆಗಳಲ್ಲಿ ಅರ್ಧದಷ್ಟು ಭಾಷೆಗಳು 21ನೇ ಶತಮಾನ ಮುಗಿಯುವುದರೊಳಗೆ ಅಳಿಯಲಿವೆ ಅನ್ನುವ ಒಂದು ಅಂದಾಜಿದೆ. ಅಂದರೆ ಹೆಚ್ಚು … ಓದನ್ನು ಮುಂದುವರೆಸಿ

Posted in ಕನ್ನಡ, ಕಲಿಕೆ | ನಿಮ್ಮ ಟಿಪ್ಪಣಿ ಬರೆಯಿರಿ