Category Archives: ಕ್ರಿಕೆಟ್

ಕನ್ನಡದಲ್ಲಿ ವಿಶ್ವಕಪ್ ಕ್ರಿಕೆಟ್ ಕಾಮೆಂಟರಿ ಸಾಧ್ಯವಾಗಿದ್ದು ಹೇಗೆ?

ಕಳೆದ ವಾರ ಮುಗಿದ ಕ್ರಿಕೆಟ್ ವಿಶ್ವ ಕಪ್ ಪಂದ್ಯಾವಳಿ ಎರಡು ಕಾರಣಕ್ಕೆ ಕರ್ನಾಟಕಕ್ಕೆ ವಿಶೇಷವಾಗಿತ್ತು. ಮೊದಲನೆಯದ್ದು, ಹಲವು ವಿಶ್ವ ಕಪ್ ನಂತರ, ಮೊದಲ ಬಾರಿಗೆ, ಭಾರತ ತಂಡದಲ್ಲಿ ಕರ್ನಾಟಕದ ಯಾವ ಆಟಗಾರು ಸ್ಥಾನ ಪಡೆಯಲಿಲ್ಲ. ಸ್ಟುವರ್ಟ್ ಬಿನ್ನಿ ಆಯ್ಕೆಯಾದರೂ ಯಾವ ಪಂದ್ಯವನ್ನೂ ಆಡಲಿಲ್ಲ. ಕಳೆದ ಎರಡು ವರ್ಷದಿಂದ ರಣಜಿ, ಇರಾನಿ, ದುಲೀಪ್ ಟ್ರೋಫಿ ಪಂದ್ಯಾವಳಿಗಳನ್ನು ಸತತವಾಗಿ … ಓದನ್ನು ಮುಂದುವರೆಸಿ

Posted in ಕನ್ನಡ, ಕ್ರಿಕೆಟ್, ಗ್ರಾಹಕ ಸೇವೆ | ನಿಮ್ಮ ಟಿಪ್ಪಣಿ ಬರೆಯಿರಿ