Category Archives: ಜಾಗತೀಕರಣ

ವೈಜ್ಞಾನಿಕ ಪ್ರಗತಿ – ಧರ್ಮ ಮತ್ತು ಭಾಷೆ

ಭಾರತ ಯಾಕೆ ವೈಜ್ಞಾನಿಕ ಪ್ರಗತಿಯಲ್ಲಿ ಹಿಂದೆ ಬಿದ್ದಿದೆ? ಒಂದು ನಾಡಿನ ವೈಜ್ಞಾನಿಕ ಸಂಶೋಧನೆಯ ಸಾಮರ್ಥ್ಯಕ್ಕೂ ಧಾರ್ಮಿಕತೆಗೂ ಯಾವುದಾದರೂ ನೆಂಟಿದೆಯೇ? – ಇಂತಹದೊಂದು ಪ್ರಶ್ನೆ ಎತ್ತಿಕೊಂಡು ಹೊರಟ ಇಟಲಿಯ ಡೇವಿಡ್ ಟಿಚ್ಚಿ, ಅಂಡ್ರಿಯಾ ವಿಂಡಿನಿ ಮತ್ತು ಅಮೇರಿಕದ ರೋಲಂಡ್ ಬೆನಬೋ ಅನ್ನುವ ಮೂವರು ಎಕನಾಮಿಸ್ಟ್ ಗಳು ಒಂದು ಸಂಶೋಧನಾ ವರದಿಯನ್ನು ಹೊರ ತಂದಿರುವ ಬಗ್ಗೆ ಇತ್ತೀಚೆಗೆ ವಾಲ್ … ಓದನ್ನು ಮುಂದುವರೆಸಿ

Posted in ಕನ್ನಡ, ಕಲಿಕೆ, ಜಾಗತೀಕರಣ | ನಿಮ್ಮ ಟಿಪ್ಪಣಿ ಬರೆಯಿರಿ

21ನೇ ಶತಮಾನದ ಕನ್ನಡ ಚಳುವಳಿ ಯಾವುದು ಗೊತ್ತೇ?

ಇತ್ತೀಚೆಗೆ ನಡೆದ ಬೆಂಗಳೂರು ನಗರ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿನಲ್ಲಿ ಹೊರ ಬಂದಿರುವ ಸ್ಮರಣ ಸಂಚಿಕೆಯೊಂದಕ್ಕೆ ಕನ್ನಡದಲ್ಲಿ ಗ್ರಾಹಕ ಚಳುವಳಿ ಯಾಕೆ ಮುಖ್ಯ ಮತ್ತು ಮುಂದಿನ ದಿನಗಳಲ್ಲಿ ಅದು ಹೇಗೆ ಕನ್ನಡಕ್ಕೆ ಬಲ ತುಂಬುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಲಿದೆ ಅನ್ನುವ ಬಗ್ಗೆ ಮುನ್ನೋಟ ಬ್ಲಾಗಿನ ಸಂಪಾದಕರಾದ ವಸಂತ ಶೆಟ್ಟಿ ಅವರೊಂದು ವಿಶೇಷ ಅಂಕಣ ಬರೆದಿದ್ದರು. ಅದನ್ನು … ಓದನ್ನು ಮುಂದುವರೆಸಿ

Posted in ಕನ್ನಡ, ಗ್ರಾಹಕ ಸೇವೆ, ಜಾಗತೀಕರಣ | ನಿಮ್ಮ ಟಿಪ್ಪಣಿ ಬರೆಯಿರಿ

ಕನ್ನಡ ನಾಳೆಯ ನುಡಿಯಾಗಬೇಕೆಂದರೆ ಅಂತರ್ಜಾಲವನ್ನು ಕನ್ನಡಕ್ಕೆ ಒಗ್ಗಿಸಿಕೊಳ್ಳದೇ ದಾರಿಯಿಲ್ಲ

ಆ ನಿನ್ನ ದೇವರು ಎಲ್ಲಿದ್ದಾನೆ ಎಂದು ಕೇಳಿದ ಹಿರಣ್ಯಕಶಿಪುವಿಗೆ ಭಕ್ತ ಪ್ರಹ್ಲಾದ “ಎಲ್ಲೆಲ್ಲೂ ಇದ್ದಾನೆ” ಎಂದು ಉತ್ತರಿಸಿದನಂತೆ. ಇಂದೆನಾದರೂ ಈ ಪ್ರಶ್ನೆ ಕೇಳುವುದಿದ್ದರೆ ದೇವರ ಜಾಗದಲ್ಲಿ ಅಂತರ್ಜಾಲ ಬಂದು ಕೂರಬಹುದು. ಅಂತಹದೊಂದು ವ್ಯಾಪ್ತಿ ಅದಕ್ಕೆ ಇಂದು ದಕ್ಕುತ್ತಿದೆ. ಅಮೇರಿಕದ ಮಿಲಿಟರಿ ತನ್ನ ಬಳಕೆಗೆಂದು ಕಟ್ಟಿಕೊಂಡ ಚಿಕ್ಕದೊಂದು ವ್ಯವಸ್ಥೆ ಇಂದು ಅಂತರ್ಜಾಲದ ರೂಪದಲ್ಲಿ ಇಡೀ ಜಗತ್ತನ್ನೇ ತನ್ನ … ಓದನ್ನು ಮುಂದುವರೆಸಿ

Posted in ಕನ್ನಡ, ಜಾಗತೀಕರಣ | ನಿಮ್ಮ ಟಿಪ್ಪಣಿ ಬರೆಯಿರಿ

ಗಂಗ್ನಮ್ ಸ್ಟೈಲ್ ಅನ್ನುವ ಕೊರಿಯನ್ ಹಾಡಿನ ಗೆಲುವಿನ ಹಿಂದಿನ ಕತೆ ಗೊತ್ತೇ?

ಜಗತ್ತಿನಾದ್ಯಂತ ಹುಚ್ಚೆಬ್ಬಿಸಿದ್ದ ಕೊರಿಯನ್ ಹಾಡು ‘ಗಂಗ್ನಮ್ ಸ್ಟೈಲ್’ ಆನ್ ಲೈನ್ ವಿಡಿಯೋ ತಾಣ ಯುಟ್ಯೂಬಿನಲ್ಲಿ 214 ಕೋಟಿ ಹಿಟ್ಸ್ ಪಡೆದಿದ್ದು, ಅದರ ಹೆಚ್ಚುತ್ತಿರುವ ನೋಡುಗರ ಎಣಿಕೆಯನ್ನು ಎಣಿಸಲು ಸೋತು ಯುಟ್ಯೂಬ್ ತನ್ನ ವಿಡಿಯೋ ಎಣಿಕೆ ಸಾಮರ್ಥ್ಯವನ್ನೇ ಹೆಚ್ಚಿಸಿಕೊಂಡ ಸುದ್ದಿ ಇತ್ತೀಚೆಗೆ ಪತ್ರಿಕೆಗಳಲ್ಲಿ ಓದಿದ್ದೆವು. ಇಂಗ್ಲಿಷ್ ಅಲ್ಲದ ಭಾಷೆಯಲ್ಲಿರುವ ಹಾಡೊಂದು ಜಗತ್ತಿನ ಅತ್ಯಂತ ಜನಪ್ರಿಯ ಹಾಡಿನ ಪಟ್ಟಿಗೆ … ಓದನ್ನು ಮುಂದುವರೆಸಿ

Posted in ಕನ್ನಡ, ಜಾಗತೀಕರಣ | ನಿಮ್ಮ ಟಿಪ್ಪಣಿ ಬರೆಯಿರಿ

ಇಲ್ಲಿನ ಶಾಲೆಗಳಲ್ಲಿ ಜರ್ಮನ್ ಕಲಿಸುವ ಬಗ್ಗೆ ಅದ್ಯಾಕೆ ಜರ್ಮನ್ನರು ಇಷ್ಟು ತಲೆ ಕೆಡಿಸಿಕೊಂಡಿದ್ದಾರೆ?

ಕೇಂದ್ರಿಯ ವಿದ್ಯಾಲಯಗಳಲ್ಲಿ ಮೂರನೆಯ ವಿಷಯವಾಗಿ ಕಲಿಸಲಾಗುತ್ತಿದ್ದ ಜರ್ಮನ್ ಅನ್ನು ಕೈ ಬಿಡುವ ಕೇಂದ್ರ ಸರ್ಕಾರದ ನಿಲುವು ಜರ್ಮನಿಯಲ್ಲಿ ಸಾಕಷ್ಟು ಚರ್ಚೆಯನ್ನೇ ಹುಟ್ಟು ಹಾಕಿತು. ಜರ್ಮನ್‌ನ ಚಾನ್ಸೆಲರ್ ಅಂಜೆಲಾ ಮರ್ಕೆಲ್ ಭಾರತದ ಪ್ರಧಾನಿ ಮೋದಿಯವರ ಬಳಿಯೇ ಈ ವಿಷಯ ಪ್ರಸ್ತಾಪಿಸುವ ಹಂತಕ್ಕೂ ಇದು ಹೋಯಿತು. ಇಡೀ ಭಾರತದಲ್ಲಿ ಇರುವ 1053 ಕೇಂದ್ರಿಯ ವಿದ್ಯಾಲಯಗಳಲ್ಲಿ (ಸುಮ್ಮನೆ ಹೋಲಿಕೆ ಮಾಡಿ … ಓದನ್ನು ಮುಂದುವರೆಸಿ

Posted in ಕನ್ನಡ, ಜಾಗತೀಕರಣ | ನಿಮ್ಮ ಟಿಪ್ಪಣಿ ಬರೆಯಿರಿ

ಇಂಗ್ಲಿಷ್ ಎಫ್.ಎಮ್ ಗಳು ಕನ್ನಡಕ್ಕೆ ಬದಲಾಗಿದ್ದು ಏಕೆ ಗೊತ್ತೆ?

ಜಾಗತೀಕರಣಕ್ಕೆ ಭಾರತ ತೆರೆದುಕೊಂಡ ನಂತರ ಹುಟ್ಟಿಕೊಂಡ ಒಂದು ದೊಡ್ಡ ಮಾಧ್ಯಮವೆಂದರೆ ಖಾಸಗಿ ಒಡೆತನದ ಬಾನುಲಿ ಕೇಂದ್ರಗಳು. ಇಂದು ಭಾರತದ ಯಾವುದೇ ದೊಡ್ಡ ಊರಿಗೆ ಹೋದರೂ ಅಲ್ಲಿ ಎಫ್.ಎಮ್ ವಾಹಿನಿಯ ಕಲರವ ಕೇಳಿಸದೇ ಇರದು. ಬೆಂಗಳೂರಿನಲ್ಲಿ ಇಂದು ಒಂಬತ್ತು ಎಫ್.ಎಮ್ ವಾಹಿನಿಗಳಿವೆ ಮತ್ತು ಬೆಂಗಳೂರಿನ 75 ಪ್ರತಿಶತಕ್ಕೂ ಹೆಚ್ಚಿನ ಜನರು ಕೇಳುವ ವಾಹಿನಿಗಳು ಕನ್ನಡ ವಾಹಿನಿಗಳೇ ಆಗಿವೆ. … ಓದನ್ನು ಮುಂದುವರೆಸಿ

Posted in ಕನ್ನಡ, ಜಾಗತೀಕರಣ | 3 ಟಿಪ್ಪಣಿಗಳು

ಮಕ್ಕಳು ನಾಲ್ಕು ವಾಕ್ಯ ಇಂಗ್ಲಿಶ್ ಮಾತನಾಡುವಂತೆ ಮಾಡುವುದೇ ಒಳ್ಳೆಯ ಕಲಿಕೆಯಾ?

ಅರಿವೇ ಗುರುವಾಗಿರುವ ಈ ಹೊತ್ತಿನಲ್ಲಿ ಎಲ್ಲರಿಗೂ ಒಳ್ಳೆಯ ಕಲಿಕೆಯ ಏರ್ಪಾಡು ದೊರಕಬೇಕು ಅನ್ನುವುದು ಎಲ್ಲರೂ ಒಪ್ಪುವಂತದ್ದು. ಆದರೆ ಒಳ್ಳೆಯ ಕಲಿಕೆಯೆಂದರೇನು? ಅದನ್ನು ಹೇಗೆ ಬಣ್ಣಿಸಬಹುದು? ಮಕ್ಕಳು ನಾಲ್ಕು ವಾಕ್ಯ ಇಂಗ್ಲಿಷ್ ಕಲಿಯುವುದೇ ಒಳ್ಳೆಯ ಕಲಿಕೆಯಾ? ಇಲ್ಲವೇ ಹುಟ್ಟಿನಿಂದಲೇ ಪ್ರತಿಯೊಂದು ಮಗುವಿನಲ್ಲೂ ಅಂತರ್ಗತವಾಗಿರುವ ಪ್ರತಿಭೆಗೆ ಸಾಣೆ ಹಿಡಿದು ಆ ಪ್ರತಿಭೆಯನ್ನು ಹೊರಹೊಮ್ಮುವಂತೆ ಮಾಡುವುದು ಒಳ್ಳೆಯ ಕಲಿಕೆಯಾ? ಕೇಳುತ್ತ … ಓದನ್ನು ಮುಂದುವರೆಸಿ

Posted in ಕನ್ನಡ, ಕಲಿಕೆ, ಜಾಗತೀಕರಣ | ನಿಮ್ಮ ಟಿಪ್ಪಣಿ ಬರೆಯಿರಿ

ಕನ್ನಡ ಉಳಿಸಲು-ಬೆಳೆಸಲು ಇಲ್ಲಿದೆ ಒಂದು ಫಾಸ್ಟ್ ಫುಡ್ ಮಾದರಿ ಹೋರಾಟ!

ಕನ್ನಡ ಉಳಿಸಲು–ಬೆಳೆಸಲು ಇಲ್ಲಿದೆ ಒಂದು ಫಾಸ್ಟ್ ಫುಡ್ ಮಾದರಿ ಹೋರಾಟ! ಪ್ರಕರಣ ೧: ಅದು ಜಗತ್ತಿನ ಪ್ರಖ್ಯಾತ ಮೊಬೈಲ್ ಕಂಪನಿ. ಅಂಡ್ರಾಯ್ಡ್ ಆಧಾರಿತ ಸ್ಮಾರ್ಟ್ ಫೋನ್ ಗಳನ್ನು ಉತ್ಪಾದಿಸುವಲ್ಲಿ ಜಗತ್ತಿನಲ್ಲೇ ಮುಂಚೂಣಿಯಲ್ಲಿದೆ. ಆದರೆ ತನ್ನ ಫೋನಿನಲ್ಲಿ ಕನ್ನಡ ಭಾಷೆಯ ಆವೃತ್ತಿ ಹೊಂದಿರಲಿಲ್ಲ. ಆದರೆ ಈಗ ಕನ್ನಡದಲ್ಲೂ ತನ್ನ ಸ್ಮಾರ್ಟ್ ಫೋನ್ ಸರಣಿ ಹೊರ ತಂದಿರುವುದೇ ಅಲ್ಲದೇ … ಓದನ್ನು ಮುಂದುವರೆಸಿ

Posted in ಕನ್ನಡ, ಜಾಗತೀಕರಣ | 1 ಟಿಪ್ಪಣಿ

ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ!

ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ! ಜಾಗತೀಕರಣಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದರೂ ಇಂದಿನ ಸ್ವರೂಪದ ಜಾಗತೀಕರಣ ಕಳೆದ ಐವತ್ತು ವರ್ಷಗಳಿಂದೀಚೆಗೆ ವ್ಯಾಪಕವಾಗಿ ಹಬ್ಬಿದ್ದು. ಈ ಶತಮಾನದಲ್ಲಿ ಕಂಡಂತೆ, ಜಾಗತೀಕರಣವನ್ನು ಸಮರ್ಥವಾಗಿ ಎದುರಿಸಲು ಏನು ಬೇಕು ಅನ್ನುವ ಪ್ರಶ್ನೆಗೆ ಉತ್ತರ: ಕ್ಯಾಪಿಟಲ್ (ಹಣ), ನಾಲೆಡ್ಜ್ (ತಿಳಿವು), ಮತ್ತು ಲ್ಯಾಂಡ್ (ನೆಲ). ಜಾಗತೀಕರಣವನ್ನು ನಿಜಕ್ಕೂ … ಓದನ್ನು ಮುಂದುವರೆಸಿ

Posted in ಕನ್ನಡ, ಜಾಗತೀಕರಣ | ನಿಮ್ಮ ಟಿಪ್ಪಣಿ ಬರೆಯಿರಿ

ಬದುಕುಳಿಯುತ್ತಿರುವ ಮೊಹಾವಿ ನುಡಿ ಕನ್ನಡಕ್ಕೆ ಹೇಳುತ್ತಿರುವ ಪಾಠವೇನು ಗೊತ್ತೇ?

ಅಮೇರಿಕದ ಇವತ್ತಿನ ನುಡಿ ಇಂಗ್ಲಿಷ್ ಆಗಿರಬಹುದು, ಆದರೆ ಅಲ್ಲಿನ ಮೂಲನಿವಾಸಿಗಳ ನುಡಿ ಇಂಗ್ಲಿಷ್ ಅಲ್ಲ. ಕಾಡು ಮೇಡಿನಲ್ಲಿದ್ದ ಬುಡಕಟ್ಟಿನ ಮೂಲ ನಿವಾಸಿಗಳು ಇಷ್ಟ ಪಟ್ಟೋ, ಒತ್ತಾಯದಿಂದಲೋ ಕಾಡು ತೊರೆದು ನಾಡು ಸೇರುತ್ತ ಅವರ ನುಡಿಗಳು ಹಂತ ಹಂತವಾಗಿ ಕಣ್ಮರೆಯಾಗುವ ಪ್ರಸಂಗ ಅಮೇರಿಕದಲ್ಲೂ ನಡೆಯುತ್ತಿದೆ. ಒಂದು ನುಡಿಯ ಸಾವಿನೊಂದಿಗೆ ಸಾವಿರಾರು ವರ್ಷಗಳ ಅವಧಿಯಲ್ಲಿ ಆ ನುಡಿಯಲ್ಲಿ ಹುಟ್ಟಿಕೊಂಡಿದ್ದ … ಓದನ್ನು ಮುಂದುವರೆಸಿ

Posted in ಕನ್ನಡತನ, ಕಲಿಕೆ, ಜಾಗತೀಕರಣ | ನಿಮ್ಮ ಟಿಪ್ಪಣಿ ಬರೆಯಿರಿ