Category Archives: ನುಡಿಯರಿಮೆ
ಕನ್ನಡದ ವಿಜ್ಞಾನದ ಬರಹಗಳಲ್ಲಿ ಪದಬಳಕೆಯ ಸಮಸ್ಯೆಗಳು 1 – ಪದಕಾಂಡಗಳು
ವಿಜ್ಞಾನದ ಬರಹಗಳನ್ನು ಕನ್ನಡದಲ್ಲಿ ಓದಿದವರಿಗೆ ಪದಗಳ ತೊಡಕು ಮತ್ತು ಗೊಂದಲಗಳ ಅರಿವಿರುತ್ತದೆ. ಮೊದಲೇ ವಿಜ್ಞಾನದ ವಿಷಯಗಳು ತೊಡಕಿನದ್ದಾಗಿರುವ ಕಾರಣ ಅವನ್ನು ಓದಿ ತಿಳಿಯುವುದು ಸುಲಭದ ಕೆಲಸವೇನೂ ಅಲ್ಲ. ವಿಷಯದ ಆಳಕ್ಕೆ ಇಳಿದಂತೆ ಈ ತೊಡಕು, ಗೊಂದಲಗಳು ಹೆಚ್ಚಾಗುತ್ತಲೇ ಹೋಗುತ್ತವೆ. ಆದ್ದರಿಂದ ತಿಳಿಯಾಗಿ, ನೇರವಾಗಿ, ಗೊಂದಲಗಳಿಲ್ಲದೆ, ಓದುಗರಿಗೆ ಅರ್ಥವಾಗುವಂತೆ, ತಿಳಿಸಬೇಕಾದ ವಿಷಯಗಳನ್ನು ಪದಗಳು ತಿಳಿಸಿದರೆ ವಿಜ್ಞಾನವನ್ನು ಓದಿ … ಓದನ್ನು ಮುಂದುವರೆಸಿ
Posted in ಕನ್ನಡ, ನುಡಿಯರಿಮೆ
ನಿಮ್ಮ ಟಿಪ್ಪಣಿ ಬರೆಯಿರಿ