Category Archives: ಡಬ್ಬಿಂಗ್

ಕರ್ನಾಟಕದಲ್ಲಿ ತೆಲುಗು ಸಿನೆಮಾಗಳನ್ನು ನೋಡುತ್ತಿರುವವರು ಯಾರು?

ಬಾಹುಬಲಿ ಅನ್ನುವ ತೆಲುಗು ಚಿತ್ರ ಕರ್ನಾಟಕದಲ್ಲಿ ಇನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಂಡಿದೆ. ಕನ್ನಡಕ್ಕೆ ಡಬ್ಬಿಂಗ್ ಬಂದರೆ ಕನ್ನಡಕ್ಕೂ, ಕನ್ನಡ ಸಂಸ್ಕೃತಿಗೂ ತೊಂದರೆ ಅನ್ನುವ ವಾದ ಮಾಡುತ್ತಿದ್ದ ನಿರ್ಮಾಪಕರೇ ಈ ಚಿತ್ರವನ್ನು ಕರ್ನಾಟಕದೆಲ್ಲೆಡೆ ತೆರೆಕಾಣಿಸಿ “ಕನ್ನಡದ ಸೇವೆ”ಗೈದಿರುವುದು ಇನ್ನೊಂದು ವಿಶೇಷ. ಈ ಹೊತ್ತಿನಲ್ಲಿ ಕನ್ನಡದಲ್ಲಿ ಡಬ್ಬಿಂಗ್ ನಿಷೇಧದ ಔಚಿತ್ಯವನ್ನು ಪ್ರಶ್ನಿಸಬೇಕಾದ ಅಗತ್ಯ ನಮ್ಮ ಮುಂದಿದೆ. ಮೊದಲಿಗೆ, … ಓದನ್ನು ಮುಂದುವರೆಸಿ

Posted in ಡಬ್ಬಿಂಗ್ | ನಿಮ್ಮ ಟಿಪ್ಪಣಿ ಬರೆಯಿರಿ

ಬಾಹುಬಲಿಗೆ ರಂಗೀತರಂಗ ಬಲಿ ಮತ್ತು ಡಬ್ಬಿಂಗ್ ನಿಷೇಧ

ಬಾಹುಬಲಿ ಅನ್ನುವ ತೆಲುಗು ಸಿನೆಮಾ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಕರ್ನಾಟಕದ ಇನ್ನೂರು ಚಿತ್ರಮಂದಿರಗಳಲ್ಲಿ ನಾಳೆ ಬಿಡುಗಡೆಯಾಗುತ್ತಿದೆ. ಇತ್ತೀಚಿನ ದಿನಗಳಲ್ಲೇ ಕನ್ನಡದಲ್ಲಿ ಬಂದ ಅತ್ಯುತ್ತಮ ಚಿತ್ರ ಅನ್ನುವ ಹೆಸರು ಗಳಿಸಿದ್ದ ರಂಗೀತರಂಗ ಚಿತ್ರ ಬಾಹುಬಲಿಯ ಹಣಬಲದ ಮುಂದೆ ಸ್ಪರ್ಧಿಸಲಾಗದೇ ಅರ್ಧದಷ್ಟು ಚಿತ್ರಮಂದಿರಗಳಿಂದ ಹೊರ ನಡೆಯುತ್ತಿದೆ. ಅನೂಪ್ ಭಂಡಾರಿಯಂತಹ ಯುವ, ಪ್ರತಿಭಾವಂತ ಕನ್ನಡಿಗನನ್ನು ಕನ್ನಡ … ಓದನ್ನು ಮುಂದುವರೆಸಿ

Posted in ಕನ್ನಡ, ಡಬ್ಬಿಂಗ್ | ನಿಮ್ಮ ಟಿಪ್ಪಣಿ ಬರೆಯಿರಿ

ಸಿಸಿಐ ಸಂಸ್ಥೆ ಜನ ಪರವಾದ ಸಂಸ್ಥೆ ಹೌದೋ ಅಲ್ಲವೋ?

ಕನ್ನಡದಲ್ಲಿ ಡಬ್ಬಿಂಗ್ ಮೇಲೆ ಹೇರಿರುವ ತಡೆಯಿಂದಾಗಿ ಜ್ಞಾನ, ಮನರಂಜನೆಯ ಒಳ್ಳೆಯ ಕಾರ್ಯಕ್ರಮಗಳನ್ನು ಕನ್ನಡದಲ್ಲಿ ನೋಡುವುದರಿಂದಾಗಿ ಕನ್ನಡಿಗರು ವಂಚಿತರಾಗಿದ್ದು, ಸಾರಾಸಗಟು ನಿಷೇಧ ಬೇಡ ಅನ್ನುವ ಜನಾಂದೋಲನ ನಡೆಯುತ್ತಿರುವುದು ಎಲ್ಲರಿಗೂ ತಿಳಿದಿರುವಂತದ್ದು. ಈ ಬಗ್ಗೆ ಕಾಂಪಿಟೇಶನ್ ಕಮಿಶನ್ ಆಫ್ ಇಂಡಿಯಾ (ಸಿ.ಸಿ.ಐ) ಅನ್ನುವ ಸಂಸ್ಥೆಗೆ ದೂರು ದಾಖಲಾಗಿ, ಅದರ ಬಗ್ಗೆ ತನಿಖೆ ನಡೆಯುತ್ತಿರುವುದು ಮತ್ತು ತನಿಖೆಯ ವರದಿ ಕನ್ನಡ … ಓದನ್ನು ಮುಂದುವರೆಸಿ

Posted in ಡಬ್ಬಿಂಗ್ | 2 ಟಿಪ್ಪಣಿಗಳು