ಕೈ ಜೋಡಿಸಿ

ಈ ಕೆಳಗಿನ ವಿಷಯಗಳ ಬಗ್ಗೆ ನಿಮ್ಮಲ್ಲೂ ಬರೆಯುವ ಆಸಕ್ತಿ ಇದ್ದಲ್ಲಿ 500ರಿಂದ 600ಪದಗಳಲ್ಲಿ ನಿಮ್ಮ ಅಂಕಣವನ್ನು vasant.shetty@gmail.com ಅನ್ನುವ ವಿಳಾಸಕ್ಕೆ ಕಳಿಸಬಹುದು. ನಿಮ್ಮ ಬರಹ ಕನ್ನಡದಲ್ಲಿರಬೇಕು.

ವಿಷಯಗಳು:

ಭಾರತದ ಒಕ್ಕೂಟ ವ್ಯವಸ್ಥೆ ಮತ್ತು ಕೇಂದ್ರ-ರಾಜ್ಯಗಳ ನಡುವಿನ ಸಂಬಂಧ

ಪಬ್ಲಿಕ್ ಪಾಲಿಸಿ

ಭಾರತ ಒಕ್ಕೂಟದ ಭಾಷಾ ನೀತಿ

ತಾಯ್ನುಡಿ ಶಿಕ್ಷಣ ವ್ಯವಸ್ಥೆಯಲ್ಲಿನ  ಸುಧಾರಣೆಗಳು

ಕನ್ನಡ ನುಡಿಯ ಸಾಧ್ಯತೆಗಳನ್ನು ಹೆಚ್ಚಿಸುವ ಸುಧಾರಣೆಗಳು

ಕರ್ನಾಟಕ ಕೇಂದ್ರಿತ ರಾಜಕಾರಣ

ಕನ್ನಡ ಕೇಂದ್ರಿತ ಗ್ರಾಹಕ ಚಳುವಳಿ

ಕಟ್ಟುಪಾಡು:

ನಿಮ್ಮ ಬರಹ ಮಾಹಿತಿ, ಅಂಕಿ-ಅಂಶಗಳ ಆಧಾರದ ಮೇಲೆ ಇದ್ದಲ್ಲಿ ಒಳ್ಳೆಯದು, ಆದರೆ ಅದು ಕಡ್ಡಾಯವೇನಲ್ಲ. ವಿಷಯದ ಬಗ್ಗೆ ಆಳವಾಗಿ ತಿಳಿದು ಹೊಸತೊಂದು ನೋಟ ಕೊಡುವ ಬರಹಗಾರರಿಗೆ ಮೊದಲ ಮನ್ನಣೆ.

ವೈಯಕ್ತಿಕ ನಿಂದನೆ ಮಾಡುವ ಅಂಕಣಗಳಿಗೆ ಅವಕಾಶವಿಲ್ಲ.

ಪ್ರಕಟಣೆಯ ಅಂತಿಮ ನಿರ್ಧಾರ ಮುನ್ನೋಟ ತಂಡದ್ದು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s